Connect with us

Hi, what are you looking for?

Diksoochi News

Uncategorized

ASIAN GAMES 2023 : ಗಾಲ್ಫ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ಬರೆದ ಕರ್ನಾಟಕದ ಅದಿತಿ ಅಶೋಕ್

2

ASIAN GAMES 2023 : ಹ್ಯಾಂಗ್‌ಝೌನಲ್ಲಿಇಂದು ನಡೆದ ಏಷ್ಯನ್ ಗೇಮ್ಸ್ 2023 ರ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ಬೆಳ್ಳಿ ಪದಕದೊಂದಿಗೆ ಇತಿಹಾಸ ಬರೆದಿದ್ದಾರೆ.

ಈ ಪದಕದೊಂದಿಗೆ ಏಷ್ಯನ್ ಗಾಲ್ಫ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅದಿತಿ ಅಶೋಕ್ 7-ಸ್ಟ್ರೋಕ್ ಮುನ್ನಡೆಯೊಂದಿಗೆ ಆಟವನ್ನು ಪ್ರಾರಂಭಿಸಿದರು. ಅವರಿಗೆ ಚಿನ್ನ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಕೊನೆಯ ಎರಡು ಮೂರು ಹೊಡೆತದಲ್ಲಿ ಹಿನ್ನಡೆ ಅನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಥಾಯ್ಲೆಂಡ್‌ ನ ಅರ್ಪಿಚಯಾ ಯುಬೋಲ್ ಅವರು ಚಿನ್ನದ ಪದಕವನ್ನು ಗೆದ್ದರು.

Advertisement. Scroll to continue reading.

ಟೋಕಿಯೊ ಒಲಿಂಪಿಕ್ಸ್ ನಲ್ಲಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದ ಅದಿತಿ ಅಶೋಕ್ ಇದೀಗ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!