Connect with us

Hi, what are you looking for?

Diksoochi News

Uncategorized

ASIAN GAMES 2023: ಚಿನ್ನ ಗೆದ್ದ ಭಾರತದ ಕಬಡ್ಡಿ ತಂಡ

1

ASIAN GAMES : ಭಾರತದ ಪುರುಷರ ಕಬಡ್ಡಿ ತಂಡ ಚಿನ್ನದ ಪದಕ ಗೆದ್ದಿದೆ.

ಭಾರತ 2018 ರ ಚಾಂಪಿಯನ್ ಇರಾನ್‌ನ್ನು ಸೋಲಿಸುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಚಿನ್ನದ ಪದಕದ ಹೋರಾಟವು ಕೊನೆಯ ಕ್ಷಣಗಳಲ್ಲಿ ದೊಡ್ಡ ವಿವಾದವನ್ನ ಹೊಂದಿತ್ತು.

Advertisement. Scroll to continue reading.

ಇದಕ್ಕೂ ಮುನ್ನ ಮಳೆಯಿಂದಾಗಿ ಕ್ರಿಕೆಟಗ ಪಂದ್ಯ ರದ್ದಾಯಿತು. ಭಾರತಕ್ಕೆ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ ಲಭಿಸಿದೆ. ಅಫ್ಘಾನಿಸ್ತಾನಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ರ್‍ಯಾಂಕಿಂಗ್‌ನಿಂದಾಗಿ ಭಾರತ ಚಿನ್ನ ಗೆದ್ದಿದೆ.

ಏಷ್ಯನ್ ಗೇಮ್ಸ್ 2023ರ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್’ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಚಂದ್ರಶೇಖರ್ ಶೆಟ್ಟಿ ಕೊರಿಯಾವನ್ನ ಸೋಲಿಸಿ ಚಿನ್ನ ಪದಕ ಪದಕ ಗೆದ್ದಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!