ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ನೂಥನ ತಾಲೂಕು ಆಡಳಿತ ಸೌಧದಲ್ಲಿ 35 ನೇ ತಹಸೀಲ್ದಾರರಾಗಿ ಗುರುವಾರ ಶ್ರೀಕಾಂತ್ ಎಚ್ ಹೆಗ್ಡೆ ಅಧಿಕಾರ ಸ್ವೀಕರಿಸಿದರು.
2 ವರ್ಷದಿಂದ ತಹಸೀಲ್ದಾರರಾಗಿದ್ದ ರಾಜಶೇಖರ ಮೂರ್ತಿಯವರು 2 ತಿಂಗಳ ಹಿಂದೆ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಗೊಂಡ ಬಳಿಕ ಕುಂದಾಪುರದ ತಹಸೀಲ್ದಾರ ಶೋಭಾ ಲಕ್ಷ್ಮೀಯವರು ಪ್ರಭಾರ ತಹಸೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದರು.
Advertisement. Scroll to continue reading.
ಉಪ ತಹಸೀಲ್ದಾರ ರಾಘವೇಂದ್ರ ಎಚ್ ಎಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ನೂತನ ತಹಸೀಲ್ದಾರರನ್ನು ಸ್ವಾಗತಿಸಿದರು.