Connect with us

Hi, what are you looking for?

Diksoochi News

ಕರಾವಳಿ

ಬೈಂದೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

1

ಬೈಂದೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.

ಮೊಹಮ್ಮದ್ ಜಕ್ರಿಯಾ ರವರು  ಶಾರ್ಜದಲ್ಲಿ ತನ್ನ ಸಂಸಾರದಲ್ಲಿ ವಾಸ ಮಾಡಿಕೊಂಡಿದ್ದು, ಆಗಾಗ  ಊರಿಗೆ ಬಂದು ಹೋಗುತ್ತಿರುತ್ತಾರೆ. ಇವರ ಭಾವ ದಾಬಾಪು ಸುಹೈಲ್ ಮನೆಯನ್ನು ನೋಡಿಕೊಂಡಿದ್ದು, ಆಗಾಗ ಮನೆಗೆ ಬಂದು ನೋಡಿಕೊಂಡು ಹೋಗುತ್ತಿರುವುದಾಗಿದೆ.

ಅಂತೆಯೇ ನವೆಂಬರ್ 19 ರಂದು ಮನೆಗೆ ಬಂದು ಹೋಗಿದ್ದು, 22 ರಂದು ಬೆಳಿಗ್ಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

Advertisement. Scroll to continue reading.

ಗೋದ್ರೇಜ್ ಕಪಾಟಿನ ಒಳಗೆ ಲಾಕರ್‌ನಲ್ಲಿ ಇಟ್ಟಿದ್ದ  ರೂಪಾಯಿ 5,00,000/- ಲಕ್ಷ  ಮೌಲ್ಯದ ಚಿನ್ನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ‌ ಎನ್ನಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!