Connect with us

Hi, what are you looking for?

Diksoochi News

ರಾಷ್ಟ್ರೀಯ

ಚುನಾವಣೋತ್ತರ ಸಮೀಕ್ಷೆ: ರಾಜಸ್ಥಾನದಲ್ಲಿ ‘ಕಮಲ’; ‘ಕೈ’ ಹಿಡಿಯಲಿದೆ ತೆಲಂಗಾಣ, ಛತ್ತೀಸ್‌ಗಢ; ಮಧ್ಯಪ್ರದೇಶದಲ್ಲಿ ಫೈಟ್

1

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಪೂರಕ ಎಂಬಂತೆ ಕಂಡು ಬರುವ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಮತದಾನ ಗುರುವಾರ ಸಂಜೆ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ.

ಹಲವು ಸಮೀಕ್ಷೆಗಳ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಅಲ್ಲಿ ಕಮಲ ಅರಳಿಲಿದೆ. ತೆಲಂಗಾಣ ಮತ್ತು ಛತ್ತೀಸ್‌ಗಢ ‘ಕೈ’ ಹಿಡಿಯಲಿದ್ದು, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಹೊರ ಬೀಳಲಿದೆ.

ಸಮೀಕ್ಷೆ ವಿವರ :

Advertisement. Scroll to continue reading.

ಮಧ್ಯಪ್ರದೇಶ
ಜನ್ ಕಿ ಬಾತ್
ಬಿಜೆಪಿ: 100-123
ಕಾಂಗ್ರೆಸ್: 102-125
ಇತರೆ: 5

ರಿಪಬ್ಲಿಕ್ ಟಿವಿ – ಮ್ಯಾಟ್ರಿಜ್
ಬಿಜೆಪಿ: 118-130
ಕಾಂಗ್ರೆಸ್: 97-107
ಇತರೆ: 0-2

ಟಿವಿ 9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್
ಬಿಜೆಪಿ: 106-116
ಕಾಂಗ್: 111-121
ಇತರೆ: 0-6

ರಾಜಸ್ಥಾನ
ಜನ್ ಕಿ ಬಾತ್
ಬಿಜೆಪಿ: 100-122
ಕಾಂಗ್ರೆಸ್: 62-85
ಇತರೆ: 14-15

Advertisement. Scroll to continue reading.

ಟೈಮ್ಸ್ ನೌ-ಇಟಿಜಿ
ಬಿಜೆಪಿ: 108-128
ಕಾಂಗ್ರೆಸ್: 56-72
ಇತರೆ: 13-21

ಟಿವಿ 9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್
ಬಿಜೆಪಿ: 100-110
ಕಾಂಗ್ರೆಸ್: 90-100
ಇತರೆ: 05-15

ಛತ್ತೀಸ್‌ಗಢ
ಎಬಿಪಿ ನ್ಯೂಸ್-ಸಿ ವೋಟರ್
ಬಿಜೆಪಿ: 36-48
ಕಾಂಗ್ರೆಸ್: 41-53
ಇತರೆ: 0-4

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ: 36-46
ಕಾಂಗ್ರೆಸ್: 40-50
ಇತರೆ: 1-5

Advertisement. Scroll to continue reading.

ಭಾರತ ಟಿವಿ-CNX
ಬಿಜೆಪಿ: 30-40
ಕಾಂಗ್ರೆಸ್: 46-56
ಇತರೆ: 3-5

ಜನ್ ಕಿ ಬಾತ್
ಬಿಜೆಪಿ: 34-45
ಕಾಂಗ್ರೆಸ್: 42-53
ಇತರೆ: 3

ಟುಡೇಸ್ ಚಾಣಕ್ಯ
ಬಿಜೆಪಿ: 33
ಕಾಂಗ್ರೆಸ್: 57
ಇತರೆ: 0

ರಿಪಬ್ಲಿಕ್ ಟಿವಿ – ಮ್ಯಾಟ್ರಿಜ್
ಬಿಜೆಪಿ: 34-42
ಕಾಂಗ್ರೆಸ್: 44-52
ಇತರೆ: 00-02

Advertisement. Scroll to continue reading.

TV 9 ಭಾರತವರ್ಷ- ಪೋಲ್‌ಸ್ಟ್ರಾಟ್
ಬಿಜೆಪಿ: 35-45
ಕಾಂಗ್ರೆಸ್: 40-50
ಇತರೆ: 0-3

ತೆಲಂಗಾಣ
ಭಾರತ ಟಿವಿ-CNX
BRS: 31-47
ಕಾಂಗ್: 63-79
ಬಿಜೆಪಿ: 2-4
ಎಂಐಎಂ: 5-7

ಜನ್ ಕಿ ಬಾತ್
BRS: 40-55
ಕಾಂಗ್ರೆಸ್: 48-64
ಬಿಜೆಪಿ: 7-13
ಎಂಐಎಂ: 4-7

ಮಿಜೋರಾಂ
ಭಾರತ ಟಿವಿ-CNX
MNF: 14-18
ZPM: 12-16
ಕಾಂಗ್ರೆಸ್: 8-10
ಬಿಜೆಪಿ: 0-2

Advertisement. Scroll to continue reading.

ಜನ್ ಕಿ ಬಾತ್
MNF: 10-14
ZPM: 15-25
ಕಾಂಗ್: 5-9
ಬಿಜೆಪಿ: 0-2

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!