Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ: ೦೧-೧೨-೨೩, ವಾರ : ಶುಕ್ರವಾರ, ನಕ್ಷತ್ರ : ಪುನರ್ವಸು, ತಿಥಿ: ಚೌತಿ

ನೀವು ಇಂದು ತುಂಬಾ ಕಾರ್ಯನಿರತರಾಗಿರುತ್ತೀರಿ. ಇತರರಿಗೆ ಸಹಾಯ ಮಾಡುವ ಮೂಲಕ ನೀವು ಆತ್ಮ ತೃಪ್ತಿಯನ್ನು ಅನುಭವಿಸುವಿರಿ. ಮಾತನಾಡುವಾಗ ನೋಯಿಸುವ ಪದಗಳನ್ನು ಬಳಸಬೇಡಿ. ಹನುಮನ ನೆನೆಯಿರಿ.

ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಸೋಮಾರಿತನದಿಂದಾಗಿ ನಿಮಗೆ ನಷ್ಟವಾದೀತು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಹೊಸ ಸಂಬಂಧಗಳ ಬಗ್ಗೆ ಜಾಗರೂಕರಾಗಿರಿ. ಆಹಾರದಲ್ಲಿ ಶುದ್ಧತೆಯ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಆರೋಗ್ಯ ಉತ್ತಮವಾಗಿರದು. ನಿಮ್ಮ ಜೀವನಶೈಲಿ ಅಸ್ತವ್ಯಸ್ತವಾಗಬಹುದು. ವಿರೋಧಿಗಳಿಂದ ತೊಂದರೆ. ವಿಷ್ಣು ಸಹಸ್ರನಾಮ ಪಠಿಸಿ.

ದಿನದ ಆರಂಭವು ಉತ್ತಮವಾಗಿರುವುದಿಲ್ಲ. ಹೊಸ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಬಹುದು. ಬಾಕಿ ಹಣ ವಾಪಸು ಬರಲಿದೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಇರಲಿದೆ.  ಲಕ್ಷ್ಮಿಯ ಆರಾಧಿಸಿ.

ಅನೈತಿಕ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಬಹುದು. ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಪ್ರಯೋಜನಕಾರಿಯಾಗಿದೆ. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಸಾಧ್ಯತೆ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ರುದ್ರಾಭಿಷೇಕ ಮಾಡಿ.

ಹಣಕಾಸು ಸಂಬಂಧಿತ ವಿಷಯಗಳಿಗೆ ದಿನವು ತುಂಬಾ ಒಳ್ಳೆಯದು. ನೀವು ವಿವಾದಗಳಲ್ಲಿ ಗೆಲ್ಲಬಹುದು. ಆರೋಗ್ಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಪ್ರೇಮ ಸಂಬಂಧಗಳಲ್ಲಿ ಚಿಂತೆ. ರಾಮ ಜಪ ಮಾಡಿ.

Advertisement. Scroll to continue reading.

ಸಹೋದ್ಯೋಗಿಗಳ ಕಟು ಮಾತು ನೋವುಂಟು ಮಾಡಲಿದೆ. ಆಸಕ್ತಿದಾಯಕ ಕೆಲಸದಿಂದ ನೀವು ಪ್ರಯೋಜನ ಪಡೆಯುತ್ತೀರಿ. ನಿಮ್ಮ ಕೆಲಸವು ನಿಧಾನಗತಿಯಲ್ಲಿ ಪೂರ್ಣಗೊಳ್ಳುವುದು. ಪರಿಚಯವಿಲ್ಲದ ಜನರೊಂದಿಗೆ ಹೆಚ್ಚು ಬಾಂಧವ್ಯ ಬೇಡ. ಹನುಮನ ನೆನೆಯಿರಿ.

ಚರ್ಚೆಗಳಲ್ಲಿ ಭಾಗವಹಿಸುವಿರಿ. ದೇಹದಲ್ಲಿ ತಾಜಾತನ ಮತ್ತು ಉತ್ಸಾಹ ಇರುತ್ತದೆ. ನೀವು ಅನಪೇಕ್ಷಿತ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಕೊಡಬೇಕು. ನಾಗಾರಾಧನೆ ಮಾಡಿ.

ಕೇಳದೆ ಯಾರಿಗೂ ಸಲಹೆ ನೀಡಬೇಡಿ. ಹಳೆಯ ವಿವಾದಗಳು ಮತ್ತೆ ಉದ್ಭವಿಸಬಹುದು. ಯಾರಿಂದಲೂ ಹಣಕಾಸಿನ ಗ್ಯಾರಂಟಿ ತೆಗೆದುಕೊಳ್ಳಬೇಡಿ. ನೀವು ನಷ್ಟವನ್ನು ಅನುಭವಿಸಬೇಕಾದೀತು. ಹನುಮನ ನೆನೆಯಿರಿ.

ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಪ್ರೇಮ ಸಂಬಂಧಗಳು ತುಂಬಾ ಮಧುರವಾಗಿರುತ್ತದೆ. ಅನೇಕ ಪ್ರಮುಖ ಕಾರ್ಯಗಳು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುತ್ತವೆ. ಶನಿದೇವನ ನೆನೆಯಿರಿ.

Advertisement. Scroll to continue reading.

ಕಚೇರಿಯಲ್ಲಿ ರಹಸ್ಯ ಶತ್ರುಗಳು ನಿಮಗೆ ತೊಂದರೆ ಉಟು ಮಾಡಲಿದ್ದಾರೆ. ಅನೇಕ ಕಾರ್ಯಗಳನ್ನು ಏಕಕಾಲದಲ್ಲಿ ನಿರ್ವಹಿಸಬೇಕಾಗುತ್ತದೆ. ನಕಾರಾತ್ಮಕ ಭಾವನೆಗಳಿಂದ ದೂರವಿರಿ. ನಾಗಾರಾಧನೆ ಮಾಡಿ.

ಸ್ನೇಹಿತರನ್ನು ಸಂಪೂರ್ಣವಾಗಿ ಅವಲಂಬಿಸಬೇಡಿ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಆಹಾರ ಮತ್ತು ಯೋಗಕ್ಕೆ ಗಮನ ಕೊಟ್ಟರೆ ಉತ್ತಮ. ಮಕ್ಕಳು ಹಿರಿಯರ ಸಹವಾಸವನ್ನು ಇಷ್ಟಪಡುತ್ತಾರೆ.  ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!