ಬ್ರಹ್ಮಾವರ : ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಲಲಿತಾ (31) ನಾಪತ್ತೆಯಾಗಿರುವ ಮಹಿಳೆ.
ಉಪ್ಪಿನಕೋಟೆಯಲ್ಲಿ ಲಲಿತಾ ವಾಸವಿದ್ದರು.
Advertisement. Scroll to continue reading.
ನವೆಂಬರ್ 30 ರಂದು ಕಾಣೆಯಾಗಿದ್ದು, ಸಣ್ಣ ಸಣ್ಣ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ ಹಾಳೆಯಲ್ಲಿ, ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಟ್ಟ ಚೀಟಿ ಸಿಕ್ಕಿದೆ ಎನ್ನಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಹೆಂಗಸು ಕಾಣೆ ಪ್ರಕರಣ ದಾಖಲಾಗಿದೆ.
Advertisement. Scroll to continue reading.