ಮಧ್ಯಪ್ರದೇಶದಲ್ಲಿ ಬಿಜೆಪಿ 144 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಗೆದ್ದರೆ ಐದನೇ ಬಾರಿ ಮಧ್ಯಪ್ರದೇಶದ ಗದ್ದುಗೆ ಹಿಡಿದಂತಾಗುತ್ತದೆ. ಕಾಂಗ್ರೆಸ್ 83 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.
ತೆಲಂಗಾಣದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು 67 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈಗಾಗಲೇ 45 ಕ್ಷೇತ್ರದಲ್ಲಿ BRS ಮುನ್ನಡೆ ಕಾಯ್ದುಕೊಂಡಿದೆ.ಹಾಲಿ ಮುಖ್ಯಮಂತ್ರಿ ಕೆಸಿ ಆರ್ ಗೆ ಭಾರೀ ಹಿನ್ನಡೆ ಆಗಿದೆ.
ಛತ್ತೀಸ್‌ಗಢದಲ್ಲಿ ಭಾರೀ ಫೈಟ್ ಏರ್ಪಟ್ಟಿದೆ. ಬಿಜೆಪಿ 48 ಮುನ್ನಡೆ, ಕಾಂಗ್ರೆಸ್ 40 ರಲ್ಲಿ ಮುನ್ನಡೆ.
Advertisement. Scroll to continue reading.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
In this article:bjp, chathisghar, congress, Election, Featured, madhyapradesh, thelangana
Click to comment