ಉಡುಪಿ : ಮನೆಗೆ ನುಗ್ಗಿ ದೇವರ ಕೋಣೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವುಗೈದಿರುವ ಘಟನೆ ಪುತ್ತೂರು ಗ್ರಾಮದಲ್ಲಿ ಶನಿವಾರ(ಡಿ.9) ರಾತ್ರಿ ನಡೆದಿದೆ.
ಶಶಿಕಾಂತ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ದೇವರ ಕೋಣೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
Advertisement. Scroll to continue reading.
ಕಳವುಗೈದ ಸೊತ್ತುಗಳ ಮೌಲ್ಯ 2,50,000 ರೂ. ಆಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.