ಉಡುಪಿ : ಎಟಿಎಂ ಕಳವು ಯತ್ನ ವಿಫಲವಾಗಿರುವ ಘಟನೆ ಆದಿಉಡುಪಿಯಲ್ಲಿ ನಡೆದಿದೆ, ಆದಿ ಉಡುಪಿಯ ಇನ್ಮಕಮ್ ಟ್ಯಾಕ್ಸ್ ಕಛೇರಿಯ ಎದುರು ಇರುವ ಎಸ್ ಬಿ ಐ ನ ಎಟಿಎಂಗೆ ಡಿಸೆಂಬರ್ 16 ರಂದು ರಾತ್ರಿ 11:00 ಗಂಟೆಯಿಂದ 12:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಒಳಪ್ರವೇಶಿಸಿ ಎಟಿಎಂನ್ನು ಡ್ಯಾಮೇಜ್ ಮಾಡಿ ಕಳ್ಳತನಕ್ಕೆ ಪ್ರಯತ್ನಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.