ದಿನಾಂಕ : ೦೬-೧೨-೨೨, ವಾರ : ಮಂಗಳವಾರ, ತಿಥಿ: ಚತುರ್ದಶಿ, ನಕ್ಷತ್ರ: ಭರಣಿ
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಸುಳ್ಳು ಹೇಳುವುದನ್ನು ತಪ್ಪಿಸಿ. ನಾಗಾರಾಧನೆ ಮಾಡಿ.
ವ್ಯಾಪಾರಿಗಳಿಗೆ ಯಶಸ್ಸು ಸಿಗಲಿದೆ. ಒತ್ತಡದಿಂದ ಮನಸ್ಸನ್ನು ಪ್ರಶಾಂತವಾಗಿಸಿಕೊಳ್ಳಿ. ರಾಮನ ನೆನೆಯಿರಿ.

ಸ್ನೇಹಿತರಿಂದ ಸಹಾಯ ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ. ದೇವಿಯ ನೆನೆಯಿರಿ.
ದೂರ ಪ್ರಯಾಣ. ಆಯಾಸ ಹೆಚ್ಚಲಿದೆ. ಶತ್ರುಗಳ ವಿಚಾರದಲ್ಲಿ ಎಚ್ಚರವಿರಲಿ. ಮಂಜುನಾಥನ ನೆನೆಯಿರಿ.
ಹೊಸ ಕೆಲಸ ಆರಂಭಿಸುವುದು ಬೇಡ. ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಶಿವನ ಆರಾಧಿಸಿ.
ಮನೆಯಲ್ಲಿ ಸಂತಸ ಇರಲಿದೆ. ಅಧಿಕ ಖರ್ಚು ತಪ್ಪಿಸಿ. ರಾಮನ ನೆನೆಯಿರಿ.

ಮನೆಯಲ್ಲಿ ನೆಮ್ಮದಿ ಇರಲಿದೆ. ಆಸ್ತಿ ವಿವಾದ ಬಗೆ ಹರಿಯಲಿದೆ. ವಿಷ್ಣುವನ್ನು ನೆನೆಯಿರಿ.
ಹಿರಿಯರ ಸಲಹೆ ಪಾಲಿಸಿ. ಹೆಚ್ಚಿನ ಲಾಭ ಪಡೆಯುವಿರಿ. ಮನೆಯಲ್ಲಿ ಸಂತಸ. ರಾಯರ ಆರಾಧಿಸಿ.
ಅಂದುಕೊಂಡ ಕಾರ್ಯ ಸಿದ್ಧಿ. ತಪ್ಪುಗಳನ್ನು ಮುಚ್ಚಿಡಬೇಡಿ. ಗಣಪನ ನೆನೆಯಿರಿ.
ಕೆಲಸದ ಗುಣಮಟ್ಟ ಹೆಚ್ಚಲಿದೆ. ಬಾಸ್ನಿಂದ ಉಡುಗೊರೆ ಸಿಗಲಿದೆ. ಗುರುವ ನೆನೆಯಿರಿ.

ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೊಸ ವ್ಯವಹಾರದ ವಿಚಾರದಲ್ಲಿ ಯಶಸ್ಸು. ಶನೈಶ್ಚರನ ನೆನೆಯಿರಿ.
ಪ್ರೇಮಿಗಳಿಗೆ ಶುಭಫಲ. ಮನೆಯಲ್ಲಿ ಒಪ್ಪಿಗೆ ಸಿಗಲಿದೆ. ಹೊಸ ಆದಾಯ ಮೂಲ ಪಡೆಯುವಿರಿ. ಶಿವನ ಆರಾಧಿಸಿ.

