Connect with us

Hi, what are you looking for?

Diksoochi News

ಕರಾವಳಿ

ಕೋಟ : ಲಕ್ಷಾಂತರ ಮೌಲ್ಯದ ಅಡಿಕೆ ಕಳವು

1

ಕೋಟ : ಲಕ್ಷಾಂತರ ಮೌಲ್ಯದ ಅಡಿಕೆ ಕಳವುಗೈದಿರುವ ಘಟನೆ ಬೇಳೂರು ಗ್ರಾಮದ ದೇವಸ್ಥಾನ ಬೆಟ್ಟುನಲ್ಲಿ ನಡೆದಿದೆ.

ಸಂತೋಷ್‌ ‌‌‌‌‌‌‌‌‌ಕುಮಾರ್‌ ಎಂಬವರು ಅವರು ತಮ್ಮ ತೋಟದಲ್ಲಿ ಒಂದು ತಿಂಗಳ ಹಿಂದೆ ಅದನ್ನು ಕೊಯ್ಯಿಸಿ  ಸುಮಾರು  20  ಚೀಲದಷ್ಟು  ಅಡಿಕೆಯನ್ನು ಅಲ್ಲಿಯೇ  ಇದ್ದ  ಶೆಡ್‌‌‌‌‌ನ  ಟೆರೇಸ್‌‌‌‌‌‌‌‌‌‌‌ನ ಮೇಲೆ  ಒಣಗಿಸಲು ಹಾಕಿ  ಅದಕ್ಕೆ  ಸೋಲಾರ್‌‌‌‌‌ ‌‌‌‌‌‌‌ಶೀಟ್‌‌‌‌‌ನ  ಮಾಡನ್ನು ಮಾಡಿ ಬಂದ್‌ ‌‌‌‌‌‌‌‌‌‌‌‌ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ ತೋಟಕ್ಕೆ ಹೋಗಿ ನೋಡುವಾಗ ಅಲ್ಲಿ  ಒಣಗಲು ಶೆಡ್‌‌‌‌‌ನ  ಮೇಲೆ  ಹಾಕಿದ್ದ  ಅಡಿಕೆಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆ ಮೌಲ್ಯ 1,20,000 ರೂ.ಆಗಿದೆ.

Advertisement. Scroll to continue reading.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!