Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಯುವಕ ನಾಪತ್ತೆ

2

ಬ್ರಹ್ಮಾವರ : ಕೋಟತಟ್ಟು ಗ್ರಾಮದ ವಿಘ್ನೇಶ್(೩೬) ಎಂಬ ಯುವಕ ನಾಪತ್ತೆಯಾಗಿದ್ದಾರೆ. ೨೫/೧೨/೨೦೨೩ ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಅವರ ಮೊಬೈಲ್ ಗೆ ಕರೆ ಮಾಡಿ ಕೇಳಿದಾಗ ಕೆಲಸದ ಬಗ್ಗೆ ಹೊರಗೆ ಹೋಗಿರುತ್ತೇನೆ ಬರುತ್ತೇನೆ ಎಂದು ಹೇಳಿದ್ದು ಮನೆಗೆ ಬಂದಿಲ್ಲ.

೨೭/೧೨/೨೦೨೩ ರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ವಿಘ್ನೇಶ್ ಬೈಕ್ ನಲ್ಲಿ ಹೋಗಿದ್ದಾರೆ ಎಂದು ಸಹೋದರ ನೀಡಿರುವ ದೂರಿನ ಅನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!