Connect with us

Hi, what are you looking for?

Diksoochi News

ಕರಾವಳಿ

ಕುಂದಾಪುರ : ಮನೆಗೆ ನುಗ್ಗಿ  ಕಳವು

0

ಕುಂದಾಪುರ : ಮನೆಗೆ ನುಗ್ಗಿ ಚಿನ್ನದ ಸರ ಕಳವುಗೈದಿರುವ ಘಟನೆ ಕುಂದಾಪುರ ಕಸಬಾ ಗ್ರಾಮದಲ್ಲಿ ನಡೆದಿದೆ.

ಉಮೇಶ ಎಂಬರ ಮನೆಯಲ್ಲಿ ಕಳ್ಳತನವಾಗಿದ್ದು, ಅವರು ವಿದೇಶದಲ್ಲಿದ್ದು, ಅವರ ಮನೆ ಕುಂದಾಪುರ ಕಸಬಾ ಗ್ರಾಮದ ಮಂಗಲ್‌ ಪಾಂಡೆ ರಸ್ತೆಯಲ್ಲಿದ್ದು ಮನೆಯನ್ನು ಅವರ ಸಹೋದರ ದಿನೇಶ್ ವಾರಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು.

Advertisement. Scroll to continue reading.

ಜನವರಿ 1 ರಂದು ಅವರು ಮನೆಯನ್ನು ನೋಡಲು ಹೋಗಿದ್ದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಯಾರೋ ಕಳ್ಳರು ಮನೆಯ ಒಂದನೆ ಮಹಡಿಯ ಬಾಗಿಲನ್ನು ಒಡೆದು ಹಾಕಿ ಒಳ ಪ್ರವೇಶಿಸಿ ಮೂರು ಕೊಠಡಿಗಳ ಗಾಡ್ರೇಜ್‌ ನ ಬಾಗಿಲನ್ನು ಒಡೆದು ಹಾಕಿ ಗೋದ್ರೇಜಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!