ದಿನಾಂಕ : ೧೩-೦೧-೨೩, ವಾರ : ಶುಕ್ರವಾರ, ತಿಥಿ: ಷಷ್ಠಿ, ನಕ್ಷತ್ರ: ಉತ್ತರ ಫಾಲ್ಗುಣಿ
ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚಲಿದೆ. ಆತುರದ ನಿರ್ಧಾರಗಳನ್ನು ಕೈಗೊಳ್ಳದಿರಿ. ರಾಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಅಡೆ ತಡೆಗಳ ವಿಚಾರದಲ್ಲಿ ಧೈರ್ಯದಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.

ಅಪೂರ್ಣವಾಗಿದ್ದ ಕಾರ್ಯಗಳು ಪೂರ್ಣವಾಗಲಿವೆ. ಇಂದು ನಿಮಗೆ ಯಶಸ್ಸು ಸಿಗಲಿದೆ. ಶಿವನ ಆರಾಧಿಸಿ.
ಕುಟುಂಬದ ವಿಚಾರದಲ್ಲಿ ತಾಳ್ಮೆಯಿಂದ ಇರಿ. ಹಿರಿಯರ ಆರೈಕೆ ಮಾಡಿ. ಪ್ರೇಮ ಸಂಬಂಧದಲ್ಲಿ ಉದ್ವಿಗ್ನತೆ. ದೇವಿಯ ನೆನೆಯಿರಿ.
ಸಂಗಾತಿಯೊಂದಿಗೆ ವಾದ ವಿವಾದಗಳಿಂದ ದೂರವಿರಿ. ಕೆಲಸದತ್ತ ಸಂಪೂರ್ಣ ಗಮನವಿರಲಿ. ರಾಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ. ವಿಷ್ಣುವನ್ನು ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯೋಗ ಭಾಗ್ಯ. ಮಾನಸಿಕ ನೆಮ್ಮದಿ. ಮಂಜುನಾಥನ ನೆನೆಯಿರಿ.
ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ಅಗತ್ಯ ಕೆಲಸಗಳನ್ನು ಚೆನ್ನಾಗಿ ನಿಭಾಯಿದಿ. ಶಿವನ ಆರಾಧಿಸಿ.
ಅನಿರೀಕ್ಷಿತ ಲಾಭ. ಕೆಲಸದ ವಿಚಾರದಲ್ಲಿ ಕಠಿಣ ಶ್ರಮದ ಅಗತ್ಯವಿದೆ. ರಾಯರ ಆರಾಧಿಸಿ.
ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸುಸಮಯ. ವಿದೇಶ ಪ್ರಯಾಣ. ಶನೈಶ್ಚರನ ನೆನೆಯಿರಿ.

ಕೆಲಸದೊತ್ತಡ ಕಡಿಮೆಯಾಗಲಿದೆ. ಸ್ನೇಹಿತರ ಸಲಹೆ ಪಡೆಯುವಿರಿ. ಗುರುವ ನೆನೆಯಿರಿ.
ಅನಗತ್ಯ ಪ್ರಯಾಣ ಬೇಡ. ಹೊಸ ಯೋಜನೆಗೆ ಹೂಡಿಕೆ ಬೇಡ. ಗಣಪನ ನೆನೆಯಿರಿ.

