Connect with us

Hi, what are you looking for?

Diksoochi News

ಕರಾವಳಿ

ಕಾರ್ಕಳ : ಶ್ರೀದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನದ ನೌಕರ ನಾಪತ್ತೆ

0

ಕಾರ್ಕಳ : ಕಸಬಾ  ಗ್ರಾಮದ   ಶ್ರೀ ದತ್ತಾತ್ರೇಯ  ಮೂಕಾಂಬಿಕಾ ದೇವಸ್ಥಾನದಲ್ಲಿ  ಕೆಲಸ  ಮಾಡುತ್ತಿದ್ದ  ಉತ್ತರ  ಕನ್ನಡದ  ಮೂಲದ   ಸುಮಾರು   22 ವರ್ಷ   ಪ್ರಾಯದ ಶ್ರೀವೆಂಕಟೇಶ  ದಾಸರ ಎಂಬವರು ಸುಮಾರು  6  ತಿಂಗಳಿನಿಂದ ದೇವಸ್ಥಾನದಲ್ಲಿ   ಸ್ವಚ್ಚತಾ  ಕೆಲಸ ಮಾಡಿಕೊಂಡಿದ್ದರು. 

ದಿನಾಂಕ : 19.01.2024 ರಂದು ರಾತ್ರಿ   ದೇವಸ್ಥಾನದ  ಕೋಣೆಯಲ್ಲಿ  ಮಲಗಿದ್ದು ದಿನಾಂಕ 20.01.2024  ರಂದು   ಬೆಳಿಗ್ಗೆ   5  ಗಂಟೆಗೆ    ನೋಡುವಾಗ  ಅವರು ಮಲಗಿದ ಕೋಣೆಯಲ್ಲಿ  ಇರಲಿಲ್ಲ.

ಅವರ  ಬಟ್ಟೆಗಳನ್ನು ತೆಗೆದುಕೊಂಡು  ಯಾರಲ್ಲಿಯೂ  ಹೇಳದೇ  ಅವರ  ಸ್ವಂತ   ಊರಿಗೆ ಸಹ   ಹೋಗದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2024 ಕಲಂ: ಮನುಷ್ಯ ಕಾಣೆಯಂತೆ  ಪ್ರಕರಣ ದಾಖಲಾಗಿರುತ್ತದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!