Connect with us

Hi, what are you looking for?

Diksoochi News

ಸಿನಿಮಾ

ಬಿಗ್ ಬಾಸ್ ಸೀಸನ್ 10: ವರ್ತೂರು ಸಂತೋಷ್ 4 ನೇ ರನ್ನರ್ ಅಪ್

1

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಗ್ರ್ಯಾಂಡ್‌ ಫಿನಾಲೆ ಶುರುವಾಗಿದೆ. 113 ದಿನಗಳ ದೊಡ್ಮನೆ ಬಾಗಿಲು ಫಿನಾಲೆಯೊಂದಿಗೆ ಮುಚ್ಚಲಿದೆ. ವಿಜೇತರು ಯಾರಾಗಲಿದ್ದಾರೆ ಎಂಬ ಚರ್ಚೆಯೊಂದಿಗೆ ಕುತೂಹಲ ಹುಟ್ಟಿದೆ.

ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ವಿನಯ್, ತುಕಾಲಿ ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು.

ಶನಿವಾರ ಬಿಗ್‌ ಬಾಸ್‌ ಕನ್ನಡ 10 ರ ಟಾಪ್‌ 6 ಕಂಟೆಸ್ಟಂಟ್‌ ಮನೆಯಿಂದ ಎಲಿಮಿನೇಟ್‌ ಆಗಿದ್ದರು.

ಹೌದು, ತುಕಾಲಿ ಸಂತೋಷ್ ಫಿನಾಲೆಯಲ್ಲಿ ಮೊದಲು ಎಲಿಮಿನೇಟ್ ಆಗಿದ್ದರು.

ಭಾನುವಾರ ವರ್ತೂರ್ ಸಂತೋಷ್ ಹೊರ ಬಂದಿದ್ದಾರೆ ಅದೂ ನಾಲ್ಕನೇ ರನ್ನರ್ ಅಪ್ ಆಗಿ.

Advertisement. Scroll to continue reading.

ಕೆಲವೇ ದಿನದಲ್ಲಿ ಭಾರೀ ವಿವಾದದಿಂದ ವರ್ತೂರು ಸಂತೋಷ್ ಜೈಲು ಸೇರಿದ್ರು. ಬಳಿಕ ಮತ್ತೆ ಬಿಗ್ ಬಾಸ್ ಮನೆ ಸೇರಿದ್ದರು.ಈ ವಿಚಾರ ಸ್ಪರ್ಧಿಗಳಿಗೆ ಸುದೀಪ್  ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದರ ಜೊತೆ ಮದುವೆ ವಿಚಾರವನ್ನೂ ಕೂಡ ಶನಿವಾರ ಸುದೀಪ್ ಹೇಳಿದ್ದಾರೆ.

ಫೈನಲ್ ಸ್ಪರ್ಧಿಗಳಲ್ಲಿ ಬಬ್ಬರಾಗಿದ್ದ ವರ್ತೂರು 4 ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.

ಉಳಿದಂತೆ ಯಾರು ಹೊರಗೆ ಬರ್ತಾರೆ? ಯಾರು ವಿನ್ನರ್ ಆಗ್ತಾರೆ ಎಂಬುದು ಸ್ವಲ್ಪ ಸಮಯದಲ್ಲಿ ತಿಳಿಯಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!