Connect with us

Hi, what are you looking for?

Diksoochi News

ಸಿನಿಮಾ

ಬಿಗ್ ಬಾಸ್ ಸೀಸನ್ 10: ಮೂರನೇ ರನ್ನರ್ ವಿನಯ್

1

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಗ್ರ್ಯಾಂಡ್‌ ಫಿನಾಲೆ ಶುರುವಾಗಿದೆ. 113 ದಿನಗಳ ದೊಡ್ಮನೆ ಬಾಗಿಲು ಫಿನಾಲೆಯೊಂದಿಗೆ ಮುಚ್ಚಲಿದೆ. ವಿಜೇತರು ಯಾರಾಗಲಿದ್ದಾರೆ ಎಂಬ ಚರ್ಚೆಯೊಂದಿಗೆ ಕುತೂಹಲ ಹುಟ್ಟಿದೆ.

ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ವಿನಯ್, ತುಕಾಲಿ ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು.

ಶನಿವಾರ ಬಿಗ್‌ ಬಾಸ್‌ ಕನ್ನಡ 10 ರ ಟಾಪ್‌ 6 ಕಂಟೆಸ್ಟಂಟ್‌ ಮನೆಯಿಂದ ಎಲಿಮಿನೇಟ್‌ ಆಗಿದ್ದರು.

ಹೌದು, ತುಕಾಲಿ ಸಂತೋಷ್ ಫಿನಾಲೆಯಲ್ಲಿ ಮೊದಲು ಎಲಿಮಿನೇಟ್ ಆಗಿದ್ದರು.

ಭಾನುವಾರ ವರ್ತೂರ್ ಸಂತೋಷ್ ಹೊರ ಬಂದಿದ್ದಾರೆ ಅದೂ ನಾಲ್ಕನೇ ರನ್ನರ್ ಅಪ್ ಆಗಿ.

Advertisement. Scroll to continue reading.

ಇದೀಗ 3 ನೇ ರನ್ನರ್ ಅಪ್ ಸ್ಥಾನಕ್ಕೆ ವಿನಯ್ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಟಫ್ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾಗಿದ್ದ ವಿನಯ್ ಬಿಗ್ ಬಾಸ್ ಮನೆಯಲ್ಲಿ ಸಕತ್ ಸದ್ದು ಮಾಡಿದ್ದರು.

ಸಂಗೀತಾ ಜೊತೆಗೆ ಜಗಳ, ಕಾರ್ತಿಕ ಜೊತೆ ಜಗಳ ಆ ಬಳಿಕದ ಸ್ನೇಹದಿಂದಾಗಿ ವಿನಯ್ ಸದ್ದು ಮಾಡಿದ್ದರು.

ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್‌ರಲ್ಲಿ ಯಾರು ಹೊರಗೆ ಬರ್ತಾರೆ? ಯಾರು ವಿನ್ನರ್ ಆಗ್ತಾರೆ ಎಂಬುದು ಸ್ವಲ್ಪ ಸಮಯದಲ್ಲಿ ತಿಳಿಯಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!