Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ವ್ಯಕ್ತಿ ನಾಪತ್ತೆ

0

ಬ್ರಹ್ಮಾವರ : ಶೋಭಾ ಎಂಬವರ ತಮ್ಮ ಹರೀಶ(39) ಎಂಬವರು ಬೀದರ್‌ ನಲ್ಲಿ ಹೊಟೇಲ್‌ ಕೆಲಸ ಮಾಡಿಕೊಂಡಿದ್ದು, ವರ್ಷಕ್ಕೆ ಒಂದೆರಡು ಬಾರಿ ಶೋಭಾ ಅವರ ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ, ಪೇತ್ರಿ, ಉಗ್ರಾಣಿ ಜೆಡ್ಡು ಎಂಬಲ್ಲಿರುವ ಮನೆಗೆ ಬಂದು ಹೋಗುತ್ತಿರುತ್ತಿದ್ದರು.

27/12/2023 ರಂದು ಹರೀಶ್‌ ರವರು ಶೋಭಾ ಅವರ ಮನೆಗೆ ಬಂದವರು ವಾಪಾಸ್ಸು ಬೀದರ್‌ ಗೆ ಹೋಗಿರುವುದಿಲ್ಲ. ಅವರ ಒಂದು ಕಾಲು ದಪ್ಪವಾಗಿರುತ್ತದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದವರು 24/01/2024 ರಂದು ಮಧ್ಯಾಹ್ನ 12:30 ಗಂಟೆಯಿಂದ 2:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!