ಸೋಮವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಸಿರಿಯಾದಲ್ಲಿ ಪರಿಸ್ಥಿತಿ ದುಸ್ತರವಾಗಿದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ನಡುವೆ, ಭೂಕಂಪ ಪೀಡಿತ ಆಫ್ರಿನ್‌ನಲ್ಲಿ ನವಜಾತ ಶಿಶುವನ್ನು ಅವಶೇಷಗಳಿಂದ ಹೊರತೆಗೆಯುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ದುರದೃಷ್ಟವಶಾತ್, ಮಗುವಿನ ತಾಯಿ ಮತ್ತು ತಂದೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
Advertisement. Scroll to continue reading.

This girl, who hasnt have a name yet, was born today under the wreckage during the #earthquake in Afrin in #Syria, both her parents died, she made it alive. Born an orphan.
pic.twitter.com/PgT3vIy7SG— Zaina Erhaim #FreeAlaa (@ZainaErhaim) February 6, 2023
In this article:baby birth, Diksoochi news, diksoochi Tv, diksoochi udupi, earth quake, siria

Click to comment