ದಿನಾಂಕ : ೦೯-೦೨-೨೩, ವಾರ : ಗುರುವಾರ, ತಿಥಿ: ಚೌತಿ, ನಕ್ಷತ್ರ: ಉತ್ತರಫಾಲ್ಗುಣಿ
ಕಛೇರಿಯಲ್ಲಿ ನಿಮ್ಮ ಕೆಲಸಗಳು ಬಹಳ ಸುಲಭವಾಗಿ ನಡೆಯಲಿದೆ. ಸಂಗಾತಿಯೊಂದಿಗೆ ಮಾಧುರ್ಯ ಹೆಚ್ಚಾಗುತ್ತದೆ. ಮಾನಸಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಯಶಸ್ಸನ್ನು ಪಡೆಯುತ್ತೀರಿ. ಹಣಕಾಸಿನ ಲಾಭ ಇರಲಿದೆ. ನಾಗಾರಾಧನೆ ಮಾಡಿ.

ಇಂದು ಸಮಯ ವ್ಯರ್ಥ ಮಾಡಬೇಡಿ. ಇತರರ ನಂಬಿಕೆಯ ಮೇಲೆ ನಿಮ್ಮ ಕೆಲಸವನ್ನು ಬಿಡುವುದು ಬೇಡ. ಚಾತುರ್ಯದಿಂದ ನಿಮ್ಮ ಎಲ್ಲಾ ಕೆಲಸಗಳು ನಡೆಯಲಿದೆ. ಶಿವನ ಆರಾಧಿಸಿ.
ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಪಾಲಿಗೆ ಸುದಿನ. ಹೊಸ ಆದಾಯದ ಮೂಲಗಳು ಸಿಗಲಿವೆ. ಸಂಗಾತಿಯಿಂದ ಬೆಂಬಲ ಸಿಗಲಿದೆ. ದೇವಿಯ ನೆನೆಯಿರಿ.
ಕುಟುಂಬದಲ್ಲಿ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಮನೆಯಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ರಾಮನ ನೆನೆಯಿರಿ.
ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ದಿನದ ಆರಂಭವು ಉತ್ತಮವಾಗಿರಲಿದೆ. ವಿಷ್ಣುವನ್ನು ನೆನೆಯಿರಿ.

ಆರೋಗ್ಯದ ಕುರಿತು ಕಾಳಜಿ ಅಗತ್ಯ. ಯಾರನ್ನೂ ಅತಿಯಾಗಿ ನಂಬಬೇಡಿ. ಮನಸ್ಸಿನಲ್ಲಿ ಗೊಂದಲವುಂಟಾಗಲಿದೆ. ಮಂಜುನಾಥನ ನೆನೆಯಿರಿ.
ಉದ್ಯೋಗಾವಕಾಶ ಸಿಗಲಿದೆ. ಆಸ್ತಿ ಮಾರಾಟ ಮತ್ತು ಖರೀದಿ ವಿಚಾರದಲ್ಲಿ ತಡೆ ಇರಲಿದೆ. ನೀವು ಅನಗತ್ಯ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಸಂಗಾತಿಗೆ ಉಡುಗೊರೆಗಳನ್ನು ನೀಡಬಹುದು. ಧಾರ್ಮಿಕ ಆಸಕ್ತಿ ಹೆಚ್ಚಲಿದೆ. ಶನೈಶ್ಚರನ ನೆನೆಯಿರಿ.
ಅಧಿಕ ಕೆಲಸದೊತ್ತಡ ಇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಬರಲಿದೆ. ಉದ್ವೇಗ ದೂರವಾಗುತ್ತದೆ. ಗಣಪನ ನೆನೆಯಿರಿ.

ಉದ್ಯೋಗದಲ್ಲಿ ಸಮಸ್ಯೆಗಳು ಕಾಡಲಿದೆ.ನಿಮ್ಮ ಏಕಾಗ್ರತೆಗೆ ಭಂಗ ತರುವಂತಹ ವಿಷಯಗಳಿಗೆ ಗಮನ ಕೊಡಬೇಡಿ. ಹೊಸ ವಿಚಾರಗಳತ್ತ ಗಮನ ಹರಿಸಿ. ರಾಯರ ಆರಾಧಿಸಿ.
ಆಸ್ತಿ ವಿವಾದಗಳು ಬಗೆಹರಿಯುವ ಸಾಧ್ಯತೆಗಳಿವೆ. ಕೆಲಸದ ನಿಮಿತ್ತ ಪ್ರಯಾಣ ಬೆಳೆಸುವಿರಿ ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ಗುರುವ ನೆನೆಯಿರಿ.

