Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

WATCH VIDEO: ವಿಶ್ವದ ಅತೀ ದೊಡ್ಡ ಅನಕೊಂಡ ಪತ್ತೆ

0

ಹೊಸದಿಲ್ಲಿ: ವಿಶ್ವದ ಅತೀ ದೊಡ್ಡ ಅನಕೊಂಡ)ವನ್ನು ಅಮೆಜಾನ್‌ ಕಾಡಿನಲ್ಲಿ ಪತ್ತೆ ಹಚ್ಚಲಾಗಿದೆ. ನ್ಯಾಶನಲ್‌ ಜಿಯೋಗ್ರಫಿ ಕಾರ್ಯ ಕ್ರಮವೊಂದರಲ್ಲಿ ವನ್ಯ ಜೀವಿ ತಜ್ಞ, ಪ್ರೊಫೆಸರ್‌ ಫ್ರೀಕ್‌ ವೊಂಕ್‌ ಅವರು ಈ ಬೃಹತ್‌ ಸರ್ಪವನ್ನು ಪತ್ತೆಹಚ್ಚಿ ಪರಿಚಯಿಸಿದ್ದು, ಅದರ ವೀಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

ಈ ಅನಕೊಂಡವು ಬರೋಬ್ಬರಿ 26 ಅಡಿ ಉದ್ದ, 440 ಪೌಂಡ್ಸ್‌ ತೂಕವಿದೆ. ಅದರ ತಲೆ ಮನುಷ್ಯರ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ತಿರುವನಂತಪುರಂ: ವಯನಾಡ್‌ನಲ್ಲಿ ರಾಹುಲ್‌ ಗಾಂಧಿಗೆ ಬಿಜೆಪಿ ಬಿಗ್‌ ಶಾಕ್‌ ನೀಡಿದೆ. ವಯನಾಡ್‌ ಕಾಂಗ್ರೆಸ್‌ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ ಅವರು ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದ ನಂತರ...

ಕ್ರೀಡೆ

0 ಬೆಂಗಳೂರು: ಜನ ಮೆಚ್ಚುಗೆಯ ಹಾಗೂ ಅತ್ಯಂತ ಗುಣಮಟ್ಟದ ‘ನಂದಿನಿ ಹಾಲು’ ಉತ್ಪಾದನೆ ಮೂಲಕ ಮಾಡುವ ಕರ್ನಾಟಕ ಮಿಲ್ಕ್ ಫೆಡರೇಷನ್‌ (ಕೆಎಮ್‌ಎಫ್‌) ತನ್ನ ಛಾಪನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸಜ್ಜಾಗಿದೆ. ಮುಂಬರುವ ಐಸಿಸಿ ಟಿ20...

ರಾಜ್ಯ

0 ಹುಬ್ಬಳ್ಳಿ: ನನ್ನ ಮಗಳು ನೇಹಾ ಕೊಲೆಯು ಪೂರ್ವ ನಿಯೋಜಿತ ಎನ್ನಿಸುತ್ತಿದೆ. ಫಯಾಜ್‌ ಕುಟುಂಬದ ಕುಮ್ಮಕ್ಕು ಇದೆ. ಹೀಗಾಗಿ, ಕುಟುಂಬದ ವಿರುದ್ಧ ಪೊಲೀಸ್‌ ದೂರು ನೀಡುತ್ತೇನೆ ಎಂದು ಮೃತ ನೇಹಾಳ ತಂದೆ ನಿರಂಜನಯ್ಯ...

ರಾಜ್ಯ

0 ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ....

error: Content is protected !!