ಕುಂದಾಪುರ : ಯಕ್ಷಗಾನ ವೇಷಧಾರಿಗೆ ದೈವ ಆವಾಹನೆ!? ವೈರಲ್ ಆಯ್ತು ವೀಡಿಯೋ
Published
0
ಕುಂದಾಪುರ : ಹಟ್ಟಿಯಂಗಡಿ ಮೇಳದಿಂದ ಶ್ರೀಕೊರಾಳ ಶ್ರೀಚಿಕ್ಕಮ್ಮ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಬಸ್ರೂರಿನಲ್ಲಿ ನಡೆಯುತ್ತಿದ್ದ ವೇಳೆ ದೈವದ ವೇಷಧಾರಿಗೆ ದೈವ ಆವಾಹನೆ ಆಗಿರೋ ವೀಡಿಯೋ ಒಂದು ವೈರಲ್ ಆಗಿದೆ. ಖ್ಯಾತ ಯಕ್ಷಗಾನ ಕಲಾವಿದ ಯೋಗೀಶ್ ಪೂಜಾರಿ ಅವರು ದೀವಟಿಗೆ ಹಿಡಿದು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶದ ಸಂದರ್ಭ ದೈವ ಆವಾಹನೆಗೊಂಡಿದೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.