ಇರುವೆ ಇರುವೆ ಇರುವೆ ಏಕೆ ನನ್ನನ್ನು ಕಚ್ಚುತ್ತಿರುವೆ? ತಿನ್ನಲು ಕೊಡುವೆ ಸಕ್ಕರೆ ಬಿಟ್ಟು ಬಿಡಿ ತೋರಿ ಅಕ್ಕರೆ ಎಲ್ಲಿಂದ ನೀನು ಬರುತ್ತಿರುವೆ? ಏಕೆ ಹೀಗೆ ಸಾಲಲ್ಲಿರುವೆ? ನೋಡಲು ಎಷ್ಟು ಚಂದ ದೃಶ್ಯವೇ..!
ಆದಿತ್ಯ ತರಗತಿ : 7 ಶಾಲೆ : ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಮಣಿಪಾಲ ತಂದೆ : ಯಜ್ಞನಾಥ್ ತಾಯಿ : ಶ್ರೀಮತಿ ಗಾಯತ್ರಿ