Connect with us

Hi, what are you looking for?

Diksoochi News

Uncategorized

ಕುಸ್ತಿ ಫೈನಲ್ಸ್ ನಲ್ಲಿ ಸೋತ ಹಿನ್ನೆಲೆ; ಆತ್ಮಹತ್ಯೆ ಮಾಡಿಕೊಂಡ ರಿತಿಕಾ ಫೋಗಟ್!

0

ಕ್ರೀಡಾ ಸುದ್ದಿ : ಕುಸ್ತಿ ಪಟು ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಭರತ್ ಪುರದಲ್ಲಿ ನಡೆದಂತಹ ಕುಸ್ತಿ ಟೂರ್ನಮೆಂಟ್ ನ ಫೈನಲ್ ನಲ್ಲಿ ಸೋತು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 17ರ ಹರೆಯದ ರಿತಿಕಾ ಫೋಗಟ್ ರಾಜ್ಯ ಮಟ್ಟದ ಉಪ ಚೂನಿಯರ್, ಕಿರಿಯ ಮಹಿಳೆಯರ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ಆಡುತ್ತಿದ್ದರು. ಆ ಕ್ಷೇತ್ರದಲ್ಲಿ ಭರವಸೆಯ ಪಟುವಾಗಿ ಹೊರ ಹೊಮ್ಮುತ್ತಿದ್ದರು. ಮಾರ್ಚ್ 14 ರಂದು ನಡೆದ ಪಂದ್ಯಾವಳಿಯಲ್ಲಿ ರಿತಿಕಾ ಪೋಗಟ್ 1 ಅಂಕದಿಂದ ಸೋತಿದ್ದು, ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ರಿತಿಕಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ರ ಸೋದರ ಸಂಬಂಧಿಯೂ ಹೌದು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!