Connect with us

Hi, what are you looking for?

Uncategorized

ಅನಾಥ ವೃದ್ಧನ ಬಾಳಿಗೆ ಬೆಳಕಾದ ಮಣಿಪಾಲದ ಹೊಸಬೆಳಕು ಆಶ್ರಮ

0

ಉಡುಪಿ: ಪೆರಂಪಳ್ಳಿಯ ಸಮೀಪದ ಮನೆಯಲ್ಲಿಯೇ ಆಹಾರವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 87 ವರ್ಷದ ವೃದ್ಧರೋರ್ವರಿಗೆ ಹೊಸಬೆಳಕು ಆಶ್ರಮ ಬೆಳಕಾಗಿದೆ.
ವೃದ್ಧರು ತನ್ನ ಹೆಸರು ಆಪ್ನೋಸ್ ಡಿಸೋಜ್ ಎನ್ನುತ್ತಿದ್ದು,
ಸಮೀಪದ ಕೆಲವೊಂದು ಮನೆಯವರು ಹಿಂಸೆ ನೀಡುತ್ತಾರೆ, ಬೆನ್ನಿಗೆ ನೀರು ಸುರಿಯುತ್ತಾರೆ ಎಂದು ಹೇಳುತ್ತಾರೆ. ನೆನಪಿನ ಶಕ್ತಿ ಇಲ್ಲದ ಕಾರಣ ಕೆಲವು ಕ್ಷಣದಲ್ಲಿ ಮರೆತು ಬಿಡುತ್ತಾರೆ.
ಚಿಕ್ಕ ಮನೆಯಲ್ಲಿ ಹೀಗೋ ಹಾಗೋ ಜೀವನ ಸಾಗಿಸುತ್ತಿದ್ದು, ಮನೆ ಬೀಳುವ ಸ್ಥಿತಿಯಲ್ಲಿದ್ದು ಅಲ್ಲಿಯೇ ವಾಸವಾಗಿದ್ದು, ಯಾರಾದರೂ ಊಟ ನೀಡಿದರೆ ಊಟ, ಇಲ್ಲವೆಂದಾದಲ್ಲಿ ಆ ದಿನ ಉಪವಾಸವಾಗಿಯೇ ದಿನ ಕಳೆಯುತ್ತಿದ್ದರು. ಹಸಿವಿನಲ್ಲಿ ರಾತ್ರಿ ಸಮಯವೂ ತಿಳಿಯದೆ 12ಗಂಟೆಗೆ ಹೋಗಿ ಪರಿಚಯವೇ ಇಲ್ಲದ ಮನೆಯ ಬಾಗಿಲು ಬಡಿದು, ಊಟ ನೀಡಿ ಅಂದರೆ ಇವರ ತಲೆಯ ಮೇಲೆ ನೀರು ಸುರಿಯುತ್ತಿದ್ದರು ಎನ್ನಲಾಗಿದೆ.
ಕ್ರಿಸ್ಟಿಯಲ್ ಡಿಸೋಜ್, ವಿನಯಚಂದ್ರ, ತನುಲಾ ತರುಣ್ ಸಹಕಾರದಿಂದ ರಕ್ಷಿಸಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!