Connect with us

Hi, what are you looking for?

Diksoochi News

Uncategorized

50 ತಾಸು ಶವ ಪೆಟ್ಟಿಗೆಯಲ್ಲಿ ಹೂಳಲ್ಪಟ್ಟ ಯೂಟ್ಯೂಬರ್; 55 ಮಿಲಿಯನ್ ವೀಕ್ಷಣೆ ಪಡೆದ ವೀಡಿಯೋ

0

ಅಮೆರಿಕಾದ ಯುಟ್ಯೂಬರ್ ಮಾಡಿರುವ ಸಾಹಸ ಇದೀಗ ಎಲ್ಲರನ್ನು ಬೆರಗಾಗಿಸಿದೆ. ಮಿ.ಬೀಸ್ಟ್ ಎಂದು ಹೆಸರುವಾಸಿಯಾಗಿರುವ ಜಿಮ್ಮಿ ಡೊನಾಲ್ಡ್ ಸನ್ ಇಂತಹ ಸಾಹಸ ಮಾಡಿರುವಾತ. ಜೀವಂತವಾಗಿ ಶವ ಪೆಟ್ಟಿಗೆಯಲ್ಲಿ ಹೂಳಲ್ಪಟ್ಟ ಈತ ಬರೋಬ್ಬರಿ 50 ಗಂಟೆಗಳ ಕಾಲ ಶವ ಪೆಟ್ಟಿಗೆಯಲ್ಲಿ ಇದ್ದ. ಶವ ಪೆಟ್ಟಿಗೆಯಲ್ಲಿ ಕ್ಯಾಮರಾ ಗಳನ್ನು ಫಿಕ್ಸ್ ಮಾಡಲಾಗಿತ್ತು. 50 ಗಂಟೆಗಳ ಬಳಿಕ ಆತ ಹೊರ ಬಂದಿದ್ದಾನೆ. ಈ ಕುರಿತ 12 ನಿಮಿಷಗಳ ವೀಡಿಯೋವನ್ನು ಆತ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು 55 ಮಿಲಿಯನ್ ವೀಕ್ಷಣೆ ಪಡೆದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!