Connect with us

Hi, what are you looking for?

Diksoochi News

Uncategorized

ಆತ ಕದ್ದಿದ್ದು ಎರಡು ಶರ್ಟ್; ಜೈಲು ವಾಸ ಅನುಭವಿಸಿದ್ದು ಇಪ್ಪತ್ತು ವರ್ಷ

0

ಯುಎಸ್ : ಎರಡು ಶರ್ಟ್ ಕದ್ದು ಜೈಲು ಸೇರಿದ್ದ ವ್ಯಕ್ತಿಯೊಬ್ಬ 20 ವರ್ಷಗಳ ಬಳಿಕ ಬಿಡುಗೆಯ ಭಾಗ್ಯ ಕಂಡಿದ್ದಾನೆ. 67 ವರ್ಷದ ಗಯ್ ಫ್ರಾಂಕ್ ಬಿಡುಗಡೆಗೊಂಡಿರುವ ವ್ಯಕ್ತಿ. ಈಗ 2000ನೇ ಇಸವಿಯಲ್ಲಿ ವೇಯ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ ಆತ ನ್ಯೂ ಓರ್ಲಿಯನ್ಸ್ ನ ಸಾಕ್ಸ್ ಫಿಫ್ತ್ ಅವೆನ್ಯೂನಿಂದ ಎರಡು ಶರ್ಟ್ ಕದ್ದಿದ್ದ ಕಾರಣಕ್ಕಾಗಿ ಬಂಧಿಸಲಾಗಿತ್ತು. $500ಕ್ಕಿಂತ ಕಡಿಮೆ ಬೆಲೆಯ ಶರ್ಟ್ ಕದ್ದಿದ್ದ ಆತ 20 ವರ್ಷಗಳ ಸುದೀರ್ಘ ಅವಧಿಯ ಜೈಲು ಶಿಕ್ಷೆ ಅನುಭವಿಸಿದ. ಈತನನ್ನು ಬಿಡುಗಡೆಗೊಳಿಸಲು `ದಿ ಇನೋಸೆನ್ಸ್ ಪ್ರಾಜೆಕ್ಟ್ ನ್ಯೂ ಓರ್ಲಿಯನ್ಸ್’ ಸಂಘಟನೆ ಅಭಿಯಾನ ಕೈಗೊಂಡಿತ್ತು. ಫಲವಾಗಿ ಗಯ್ ಫ್ರಾಂಕ್ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!