Connect with us

Hi, what are you looking for?

Diksoochi News

Uncategorized

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೦-೪-೨೧,ಮಂಗಳವಾರ, ಪುನರ್ವಸು, ಅಷ್ಟಮಿ

ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರವಾಗುತ್ತದೆ. ನೆಮ್ಮದಿ ಸಿಗಲಿದೆ. ರಾಯರ ನೆನೆಯಿರಿ.

ಕೆಲಸದಲ್ಲಿ ಉದಾಸೀನತೆ ಬೇಡ. ಶ್ರಮ ವಹಿಸಿ. ವಿಷ್ಣುವನ್ನು ಕಾಣಿ.

ಅಂದುಕೊಂಡ ಕಾರ್ಯ ಸಿದ್ಧಿ. ಅನಾವಶ್ಯಕವಾಗಿ ಚಿಂತೆಗೊಳ ಪಡದಿರಿ. ಶನಿಯ ನೆನೆಯಿರಿ.

ತಾಯಿಯೊಂದಿಗೆ ಮನಸ್ತಾಪ. ಮನೆಯಲ್ಲಿ ಕಿರಿ ಕಿರಿ ಅನುಭವಿಸುವಿರಿ. ಗಣಪತಿಯ ಸ್ತುತಿಸಿ.

ಸಾಮಾಜಿಕ ಗೌರವ ಪ್ರಾಪ್ತಿ. ಸಂತಸದ ದಿನವಿಂದು. ದೇವಿಯ ನೆನೆಯಿರಿ.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅತೀ ಅಗತ್ಯ. ದೂರ ಪ್ರಯಾಣದ ವೇಳೆ ಜಾಗೃತೆ. ಲಕ್ಷ್ಮಿಯ ಭಜಿಸಿ.

ಹಣಕಾಸು ವೃದ್ಧಿ. ಸಂತಸವಿರಲಿದೆ. ಅನಾವಶ್ಯಕ ಚಿಂತೆ ಬಿಡಿ. ಭಗವಂತನ ಸ್ಮರಣೆ ಮಾಡಿ.

ಮನೆಯಲ್ಲಿ ನೆಮ್ಮದಿ, ಸುಖ. ಕಾರ್ಯ ವೃದ್ಧಿ. ಗುರುದೇವನ ನೆನೆಯಿರಿ.

ಸಂಗಾತಿಯೊಂದಿಗೆ ಮುನಿಸು. ಕೋಪ ನಿಗ್ರಹಿಸಿಕೊಳ್ಳಿ. ತಾಳ್ಮೆ ವಹಿಸಿ. ಶಿವನ ಧ್ಯಾನಿಸಿ.

ಅಧಿಕ ಲಾಭ. ನಿಮ್ಮ ಪಾಲಿಗೆ ಸುದಿನವಿಂದು. ಚಿಂತೆ ಬಿಡಿ. ಲಕ್ಷ್ಮಿಯ ಭಜಿಸಿ.

ಹೊಸ ಕಾರ್ಯಕ್ಕೆ ಇಂದು ಸಕಾಲ. ಉತ್ತಮ ಕೆಲಸಕ್ಕೆ ಕೈ ಹಾಕಬಹುದು. ಶನಿಯ ನೆನೆಯಿರಿ.

ಕೆಲಸ ಕಾರ್ಯದಲ್ಲಿ ಶ್ರದ್ಧೆ ಇರಲಿ. ಶ್ರಮದ ಅಗತ್ಯವಿದೆ. ಗಣಪನ ಸ್ತುತಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!