ಮಂಗಳೂರು : ಕೊರೋನಾ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಕವತ್ತಾರು ಬ್ಬಗದಾರಗ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.27 ರಂದು ನಡೆಯಲಿದ್ದ ವರ್ಷಾವಧಿ ಮಹೋತ್ಸವ – ಹುಣ್ಣಿಮೆ ಸಿರಿ ಜಾತ್ರೆಯನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಶ್ರೀಕ್ಷೇತ್ರದ ಮೊಕ್ತೇಸರರಾದ ನೀನಾ ನಿತ್ಯಾನಂದ ಅಜಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.