ಕುಂದಾಪುರ : ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಅಗತ್ಯ ವಸ್ತುಗಳನ್ನು ಕುಂದಾಪುರ ವ್ಯಾಪ್ತಿಯಲ್ಲಿ ಉಚಿತವಾಗಿ ಮನೆಗೆ ತಲುಪಿಸಲಾಗುವುದು ಎಂದು ತಕಬಾ ಸಂಸ್ಥೆಯ ಮುಖ್ಯಸ್ಥ ಹಂಸರಾಜ್ ಶೆಟ್ಟಿ ಹೇಳಿದ್ದಾರೆ. ಔಷಧಿಗಳನ್ನು ಕೂಡ ಉಚಿತವಾಗಿ ಮನೆಗೆ ತಲುಪಿಸಲಾಗುವುದು. ಅದಕ್ಕಾಗಿ 8105525353 ನಂಬರಿಗೆ ಕರೆ ಮಾಡಿ. ಮನೆಯಲ್ಲಿದ್ದುಕೊಂಡೆ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಿ ಎಂದರು.
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.