Connect with us

Hi, what are you looking for?

Diksoochi News

Uncategorized

ಹೆಚ್ಚುತ್ತಿರುವ ಕೊರೋನಾ ಸೋಂಕು; ಮಾಲ್ಡೀವ್ಸ್ ಗೆ ಭಾರತೀಯ ಪ್ರವಾಸಿಗರಿಗೆ ನಿರ್ಬಂಧ

0

ಮಾಲ್ಡೀವ್ಸ್ : ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಈಗಾಗಲೇ ಕುವೈತ್, ಓಮನ್, ಫ್ರಾನ್ಸ್, ಪಾಕಿಸ್ತಾನ, ಹಾಂಗ್ ಕಾಂಗ್, ನ್ಯೂಜಿಲೆಂಡ್, ಕೆನಡಾ, ಇಂಗ್ಲೆಂಡ್, ದುಬೈ, ಯುಎಇ ನಿರ್ಬಂಧ ವಿಧಿಸಿವೆ. ಈಗ ಮಾಲ್ಡೀವ್ಸ್ ನಿರ್ಬಂಧ ವಿಧಿಸಿದೆ.


ಬಾಲಿವುಡ್ ನ ಸೆಲೆಬ್ರಿಟಿಗಳು ಮೋಜು, ಮಸ್ತಿ ಮಾಡಲು ಮಾಲ್ಡೀವ್ಸ್ ಗೆ ಹೆಚ್ಚಾಗಿ ಭೇಟಿ ಕೊಡುತ್ತಾರೆ. ಇದೀಗ ದ್ವೀಪ ಪ್ರದೇಶದ ಪ್ರವಾಸಿ ತಾಣಗಳಿಂದ ಭಾರತೀಯ ಪ್ರವಾಸಿಗರು ವಾಸ್ತವ್ಯ ಹೂಡದಂತೆ ನಿರ್ಬಂಧಿಸಿದೆ. ಏಪ್ರಿಲ್ 27 ರಿಂದ ಭಾರತದಿಂದ ಈ ನಿರ್ಬಂಧ ಜಾರಿಗೆ ಬರಲಿದೆ. ಈ ಬಗ್ಗೆ ಮಾಲ್ಡೀವ್ಸ್ ನ ಪ್ರವಾಸೋದ್ಯಮ ಸಚಿವಾಲಯ ಟ್ವೀಟ್ ಮಾಡಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!