Connect with us

Hi, what are you looking for?

Diksoochi News

Uncategorized

ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ವಿಧಿವಶ

0

ಕೋಟಿ ನಿರ್ಮಾಪಕ ರಾಮು ವಿಧಿವಶರಾಗಿದ್ದಾರೆ. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ರಾಮು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಕೋಟಿ ನಿರ್ಮಾಪಕ ಎಂಬ ಹೆಸರು ಪಡೆದಿದ್ದ ರಾಮು ಹಲವು ಹಿಟ್ ಚಿತ್ರಗಳನ್ನು ನೀಡಿರುವವರು. ಗೋಲಿಬಾರ್, ಲಾಕಪ್ ಡೆತ್, ಮುತ್ತಿನಂತ ಹೆಂಡ್ತಿ, ಸಿಂಹದ ಮರಿ, ಚಾಮುಂಡಿ, ಏಕೆ 47, ಭಾವ ಭಾಮೈದಾ, ನಜುಂಡಿ, ಕಲಾಸಿಪಾಳ್ಯ, ಕಿಚ್ಚ, ದುರ್ಗಿ, ಗೂಳಿ ಮೊದಲಾದ ಸದಾಭಿರುಚಿಯ ಚಿತ್ರಗಳನ್ನು, ಅದ್ದೂರಿಯಾದ ಚಿತ್ರಗಳನ್ನು ನೀಡಿರುವ ಖ್ಯಾತಿ ರಾಮುಯವರಿಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!