Connect with us

Hi, what are you looking for?

Diksoochi News

Uncategorized

ಕರ್ನಾಟಕ ಲಾಕ್ ಡೌನ್; ಮಾರ್ಗಸೂಚಿ ಬಿಡುಗಡೆ : ಏನಿರುತ್ತೆ? ಏನಿರಲ್ಲ? ಸಂಪೂರ್ಣ ವಿವರ

0

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಕರ್ನಾಟಕ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ನಾಳೆ(ಏಪ್ರಿಲ್ 27)ಯಿಂದ 14 ದಿನಗಳ ಕಾಲ ಕರ್ನಾಟಕ ಲಾಕ್ ಡೌನ್ ಮಾಡಿ ಘೋಷಿಸಲಾಗಿದೆ. ಈ ಬಗ್ಗೆ ಹೊಸ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ನಿತ್ಯೋಪಯೋಗಿ ವಸ್ತುಗಳ ಖರೀದಿ, ಪಾರ್ಸೆಲ್ ಗೆ ಅವಕಾಶ.

ಏನಿರುತ್ತೆ?

ತುರ್ತು ಸೇವೆ

Advertisement. Scroll to continue reading.

ವೈದ್ಯಕೀಯ ಸೇವೆ

ಸರಕು ಸಾಗಾಣಿಕೆ

ಕೃಷಿ

ಕಟ್ಟಡ ಕಾಮಗಾರಿ

Advertisement. Scroll to continue reading.

ಹೋಟೇಲ್, ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ

ಆನ್ಲೈನ್ ಡೆಲಿವರಿ

ಏನಿರಲ್ಲ?

ಗಾರ್ಮೆಂಟ್ಸ್

Advertisement. Scroll to continue reading.

ಸಾರಿಗೆ ವ್ಯವಸ್ಥೆ

ಖಾಸಗಿ ವಾಹನಕ್ಕೂ ಅವಕಾಶವಿಲ್ಲ

ಮಂದಿರ, ಚರ್ಚ್, ಮಸೀದಿಗಳಲ್ಲಿ ಜನರಿಗೆ ನಿರ್ಬಂಧ

ಶಾಪಿಂಗ್ ಮಾಲ್

Advertisement. Scroll to continue reading.

ಚಿತ್ರೀಕರಣ

ಚಿತ್ರಮಂದಿರ

ಮನರಂಜನಾ ತಾಣ

ಆಟೋ, ಕ್ಯಾಬ್

Advertisement. Scroll to continue reading.

ಜಿಮ್

ಧಾರ್ಮಿಕ ಕೇಂದ್ರಗಳು

ಕ್ರೀಡಾ ಚಟುವಟಿಕೆ

ಮೆಟ್ರೋ, ರೈಲು ಸಂಚಾರ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!