Connect with us

Hi, what are you looking for?

Diksoochi News

Uncategorized

ಐಪಿಎಲ್ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ; ಅಗ್ರ ಸ್ಥಾನಕ್ಕೇರಿದ ಆರ್ ಸಿ ಬಿ

0

ಅಹಮದಾಬಾದ್ : ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ಗಳ ರೋಚಕ ಜಯ ಸಾಧಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಲ್ಲಿ ನಡೆದ ಐಪಿಎಲ್ ನ 22ನೇ ಪಂದ್ಯದಲ್ಲಿ ಆರ್ ಸಿ ಬಿ ಗೆದ್ದು ಬೀಗಿದೆ.
ಎಬಿಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಬೌಲಿಂಗ್ ಆರ್ ಸಿ ಬಿ ಗೆಲುವಿಗೆ ಕಾರಣವಾಯಿತು.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಇಳಿಸಲ್ಪಟ್ಟ ಆರ್ ಸಿ ಬಿ ನಿಗದಿತ 20 ಓವರ್ ಗಳಲ್ಲಿ 171 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಫಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದು 170 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮಿಂಚಿದ ಎಬಿಡಿ; ಅಗ್ರಸ್ಥಾನಕ್ಕೆ ಆರ್ ಸಿ ಬಿ

Advertisement. Scroll to continue reading.

171 ರನ್ ಕಲೆ ಹಾಕುವಲ್ಲಿ ಎಬಿಡಿ ಬಹುಮುಖ್ಯ ಪಾತ್ರವಹಿಸಿದರು. 75 ರನ್ ನೀಡಿ ಆರ್ ಸಿ ಬಿ ಗೆಲುವಿನತ್ತ ಸಾಗಲು ಕಾರಣವಾದರು. ಈ ಗೆಲುವಿನ ಮೂಲಕ ಆರ್ ಸಿ ಬಿ ಅಗ್ರಸ್ಥಾನಕ್ಕೇರಿದೆ. ಆರ್ ಸಿ ಬಿ ಖಾತೆಯಲ್ಲಿ 19 ಪಾಯಿಂಟ್ಸ್ ಇದೆ. 8 ಪಾಯಿಂಟ್ಸ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿ ಇದೆ. ತೃತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ. ಆರ್ ಸಿ ಬಿ ಏಪ್ರಿಲ್ 30 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!