Connect with us

Hi, what are you looking for?

Diksoochi News

Uncategorized

ನಟಿ ಕಾವ್ಯಾ ಗೌಡ ಮದುವೆ ದಿನಾಂಕ ನಿಗದಿ; ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ ನಟಿ

0

ಚಂದನವನ : ನಟಿ ಕಾವ್ಯಾ ಗೌಡ ಇತ್ತೀಚೆಗಷ್ಟೇ ಮದುವೆ ಆಗಲಿರುವ ಹುಡುಗನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಮದುವೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಮೇ 13 ರಂದು ಕಾವ್ಯಾ ಗೌಡ ಮನೆಯವರು ಆರಿಸಿರುವ ಹುಡುಗ ಉದ್ಯಮಿ ಸೋಮಶೇಖರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕೆಲವೇ ಮಂದಿಯ ಸಮ್ಮುಖದಲ್ಲಿ ಬೆಂಗಳೂರಿನ ಹೊಟೇಲೊಂದರಲ್ಲಿ ವಿವಾಹ ನೆರವೇರಲಿದೆ.

ಮದುವೆ ನಂತರ ನಟನೆಗೆ ಗುಡ್ ಬೈ!

ಕಾವ್ಯಾ ಗೌಡ, ಮೀರಾ ಮಾಧವ, ಗಾಂಧಾರಿ, ಶುಭವಿವಾಹ, ರಾಧಾ ರಮಣ ಧಾರಾವಾಹಿಗಳಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಕಾಸುರ ಚಿತ್ರದಲ್ಲೂ ಪಾತ್ರವಾಗಿದ್ದಾರೆ.
ರಾಧಾ ರಮಣ ನಂತರ ಯಾವುದೇ ಹೊಸ ಧಾರವಾಹಿಯಲ್ಲಿ ಕಾವ್ಯಾ ಕಾಣಿಸಿಕೊಂಡಿರಲಿಲ್ಲ. ಯಾವುದೇ ಹೊಸ ಧಾರಾವಾಹಿ, ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ವೈಯಕ್ತಿಕ ಬದುಕನ್ನು ಅನುಭವಿಸುವುದು, ಕುಟುಂಬದೊಂದಿಗೆ ಕಾಲ ಕಳೆಯೋದು ನನ್ನ ಉದ್ದೇಶ. ಎಂಟು ವರ್ಷದ ನಟನಾವೃತ್ತಿ ತೃಪ್ತಿ ನೀಡಿದೆ ಎಂದಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!