Connect with us

Hi, what are you looking for?

Diksoochi News

Uncategorized

ಬೆಳಗಾವಿಯಲ್ಲಿ ಅರಳಿದ ಕಮಲಾ; ಕೆಲವೇ ಅಂತರದಲ್ಲಿ ಗೆದ್ದು ಬೀಗಿದ ಮಂಗಲಾ

0

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಕೊರೋನಾ ಸೋಂಕಿನಿಂದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಕ್ಷೇತ್ರದಲ್ಲಿ ಮತ್ತೆ ಕಮಲಾ ಅರಳಿದೆ. ಸುರೇಶ್ ಅಂಗಡಿ ಪತ್ನಿ ಮಂಗಲಾ ಸುರೇಶ್ ಅಂಗಡಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ಸತೀಶ್ ಜಾರಕಿಹೊಳಿ ಮಂಗಲಾ ವಿರುದ್ಧ ನಿಂತಿದ್ದರು. ತೀವ್ರ ಪೈಪೋಟಿಯೊಂದಿಗೆ ಬಿಜೆಪಿಗೆ ಗೆಲುವು ದಕ್ಕಿದೆ. ಅಲ್ಪ ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿದೆ. ಕೇವಲ 2903 ಮತಗಳ ಅಂತರದಲ್ಲಿ ಜಾರಕಿಹೊಳಿ ಸೋಲೊಪ್ಪಿಕೊಂಡಿದ್ದಾರೆ.

ಕೊನೆ ಕ್ಷಣಗಳ ವರೆಗೂ ಜಿದ್ದಾಜಿದ್ದಿ ಇದ್ದ ಕ್ಷೇತ್ರ ಬೆಳಗಾವಿ. ವಿರೋಚಿತ ಸೋಲನ್ನು ಜಾರಕಿಹೊಳಿ ಅನುಭವಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!