Connect with us

Hi, what are you looking for?

Diksoochi News

Uncategorized

ಬೆಡ್ ಮಾಫಿಯಾ: 8 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

0

ಬೆಂಗಳೂರು: ಬೆಡ್ ಮಾಫಿಯಾ ವಿಚಾರಕ್ಕೆ ಸಂಬಂಧಪಟ್ಟಂತೆ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಡಕ್ಟರ್ ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. ಇನ್ನು ಈಗಾಗಲೇ ಬಂಧಿತರಾಗಿರುವ ರೋಹಿತ್, ನೇತ್ರಾವತಿರನ್ನು ಆಸ್ಪತ್ರೆಗೆ ಟೆಸ್ಟ್ ಗಾಗಿ ಕರೆದೊಯ್ಯಲಾಗಿದೆ. ಆರೋಪಿಗಳು ಮೂರು ಬೆಡ್ ಬುಕ್ಕಿಂಗ್ ಮಾಡಿದ್ದಕ್ಕೆ 1 ಲಕ್ಷ 7 ಸಾವಿರ ರೂಪಾಯಿ ಪಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಎರಡು ಬೆಡ್ ಗೆ 40,000, ಮತ್ತೊಂದು ಬೆಡ್ ಗೆ 27,000 ವಸೂಲಿ ಮಾಡಿದ್ದರು. 2 ಪ್ರತ್ಯೇಕ ಪ್ರಕರಣ ಜಯನಗರ ಠಾಣೆಯಲ್ಲಿ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!