ವರದಿ : ಶ್ರೀದತ್ತ, ಹೆಬ್ರಿ
ಹೆಬ್ರಿ: ತಾಲೂಕಿನಲ್ಲಿ ಲಾಕ್ ಡೌನ್ ಗೆ ಜನ ಉತ್ತಮ ಬೆಂಬಲ ಸೂಚಿಸಿದ್ದಾರೆ. ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ. ನಿನ್ನೆ ನೋಡಿದಂತಹ ವಾಹನದಟ್ಟಣೆ ಹೆಬ್ರಿ ಪೇಟೆಯಲ್ಲಿ ಇಂದು ಇರಲಿಲ್ಲ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚಿನವರು ತಮ್ಮ ವಾಹನಗಳನ್ನು ಮನೇಲಿಟ್ಟು ಕಾಲ್ನಡಿಗೆಯಲ್ಲಿ ಪೇಟೆಗೆ ಬಂದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.
ಕೆಲವರು ಅನಗತ್ಯವಾಗಿ, ಕಾರಣವಿಲ್ಲದೆ ಪೇಟೆಗೆ ಬಂದಿದ್ದು, ವಾಹನಗಳನ್ನು ಪೊಲೀಸರು ವಿಚಾರಣೆ ನಡೆಸಿ ಸೀಜ್ ಮಾಡಿದ್ದಾರೆ. ಹತ್ತು ಗಂಟೆ ನಂತರ ಪೇಟೆ ಖಾಲಿ ಖಾಲಿಯಾಗಿತ್ತು.
Advertisement. Scroll to continue reading.