ಉಡುಪಿ : ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಉಡುಪಿಯಲ್ಲಿ ಬೆಳ್ಳಗ್ಗೆಯಿಂದಲೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ವಾಹನಗಳ ತಪಾಸಣೆ ಮಾಡಿದರು. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯ ಜೊತೆಗೆ ಹೊಯ್ಸಳ ವಾಹನಗಳಲ್ಲಿಯೂ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಅನಾವಶ್ಯಕ ನೆಪ ಒಡ್ಡಿ ಸಂಚರಿಸುತ್ತಿದ್ದಂತಹ ವ್ಯಕ್ತಿಗಳ ವಾಹನಗಳನ್ನು ಸೀಝ್ ಮಾಡಲಾಯಿತು.
Advertisement. Scroll to continue reading.