Connect with us

Hi, what are you looking for?

Diksoochi News

Uncategorized

ಮಾಜಿ ತಾ.ಪಂ ಸದಸ್ಯ ಹೆಚ್.ಬಾಬು ಪೂಜಾರಿ ಹಟ್ಟಿಕುದ್ರು ಹೃದಯಘಾತದಿಂದ ಸಾವು

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಬಾಬು ಪೂಜಾರಿ ಹಟ್ಟಿಕುದ್ರು (70) ಅವರು ಹೃದಯಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ.

ಅವರು ಹಲವಾರು ಸಂಘಟನೆ, ಸಾಮಾಜಿಕ ಕಾರ್ಯ,ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!