Connect with us

Hi, what are you looking for?

Diksoochi News

Uncategorized

ಕುಂದಾಪುರ : ಗಂಗೊಳ್ಳಿ ಠಾಣಾ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕಾರ

0

ವರದಿ : ದಿನೇಶ್ ರಾಯಪ್ಪನಮಠ

ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿ ನಂಜಾ ನಾಯ್ಕ್ ಎನ್. ಅಧಿಕಾರ ಸ್ವೀಕರಿಸಿದರು.

ಗಂಗೊಳ್ಳಿ, ಕಾರ್ಕಳ, ಶಿರಸಿ ಪೊಲೀಸ್ ಠಾಣೆಗಳಲ್ಲಿ ಸೇವೆಸಲ್ಲಿಸಿ ಅನುಭವವಿರುವ ನಂಜಾ ನಾಯ್ಕ್ ಎನ್. ಗಂಗೊಳ್ಳಿಯ ಈ ಹಿಂದಿನ ಪಿ ಎಸ್ ಐ ಭೀಮಾಶಂಕರ್ ವರ್ಗಾವಣೆ ಬಳಿಕ ಖಾಲಿಯಾಗಿದ್ದ ಸ್ಥಾನವನ್ನು ತುಂಬಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!