ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಜೆ ಪಿ ನಡ್ಡಾ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ವರ್ಚುಯಲ್ ವಿಡಿಯೋ ಸಂವಾದ ನಡೆಸಿದರು.
ಶಿವಮೊಗ್ಗದ ಕೋವಿಡ್ ಸ್ಥಿತಿ ಗತಿ, ಪಕ್ಷ, ಸಂಘ ಸಂಸ್ಥೆಗಳ ಪರಿಹಾರ ಕ್ರಮಗಳ ಬಗ್ಗೆ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಭಾಗದಲ್ಲಿ ಆದ ತೌಕ್ತೆ ಚಂಡಮಾರುತದ ಹಾನಿಯ ಬಗ್ಗೆ ಚರ್ಚಿಸಿದರು.
Advertisement. Scroll to continue reading.