ಬ್ರಹ್ಮಾವರ : ದೇಶದ ಪ್ರಧಾನಿ ನರೇಂದ್ರಮೋದಿಯವರ ಆಡಳಿತದ ಏಳನೆ ವರ್ಷ ದ ಆಚರಣೆ ಅಂಗವಾಗಿ ಬ್ರಹ್ಮಾವರ ವಾರಂಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಅನೇಕ ಜನಹಿತ ಕಾರ್ಯ ಮಾಡುತ್ತಿರುವ ಇಲ್ಲಿನ ಅಭಿಮಾನಿ ಬಳಗ ಇಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇಪ್ಪತ್ತೈದು ಕುರ್ಚಿಯನ್ನು ಕೊಡುಗೆ ನೀಡಿದರು. ಸಮುದಾಯ ಕೇಂದ್ರದ ಡಾಕ್ಟರ್ ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಬಿರ್ತಿ ರಾಜೇಶ ಶೆಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯರಾದ ನಿಶಾನ ರೈ, ಕರುಣಾಕರ ಗೊಲ್ಲ, ಇನ್ನಿತರ ವಾರಂಬಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.
Advertisement. Scroll to continue reading.