ಪ್ರಸಾದ್ ನಾಯ್ಕ್
‘ಹಳೇ ದಿಲ್ಲಿಯ ರಸ್ತೆಗಳಲ್ಲಿ ಎಲ್ಲವೂ ಸಿಗುತ್ತವೆ. ಮನುಷ್ಯರು, ಪ್ರಾಣಿಗಳು, ವಾಹನಗಳು, ನಗು, ಸಂಕಟ, ಗೊಂದಲ… ಹೀಗೆ ಎಲ್ಲವೂ!’ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಅಂದೂ ಕೂಡ ಹಳೇ ದಿಲ್ಲಿಯ ಚಾರಿತ್ರಿಕ ಸ್ಥಳವೊಂದನ್ನು ನೋಡಿ ಕಣ್ತುಂಬಿಕೊಳ್ಳಲು ನಾನು ಹೊರಟಿದ್ದೆ.
‘ನಿಮ್ಮನ್ನಿಲ್ಲೇ ಬಿಡುತ್ತಿದ್ದೇನೆ. ಇಲ್ಲಿಂದ ಸೈಕಲ್ ರಿಕ್ಷಾದಲ್ಲಿ ಹೋಗಿ. ಕಾರು ಒಳಹೋದರೆ ಫಜೀತಿಯಾಗೋದು ಗ್ಯಾರಂಟಿ’, ಅಂದಿದ್ದ ಓಲಾ ಕಾರು ಚಾಲಕ. ಹೂಂ ಎನ್ನುತ್ತಾ ಆತನಿಗೆ ವಿದಾಯವನ್ನು ಹೇಳಿ ನಾನು ಸೈಕಲ್ ರಿಕ್ಷಾ ಹತ್ತಿಕೊಂಡೆ. ಅದೇ ಭಯಂಕರ ಜನಜಂಗುಳಿ, ಇಕ್ಕಟ್ಟಾದ ಗಲ್ಲಿಗಳು, ಭೂತಬಂಗಲೆಗಳಲ್ಲಿ ಕಾಣಸಿಗುವ ಜೇಡರ ಬಲೆಯಂತಿರುವ, ಕಂಬಗಳಲ್ಲಿ ಸುಸ್ತಾದಂತೆ ಜೋತಾಡುತ್ತಿರುವ ಎಲೆಕ್ಟ್ರಿಕ್ ತಂತಿಗಳು.
‘ನಿಮ್ಮನ್ನಿಲ್ಲೇ ಬಿಡುತ್ತಿದ್ದೇನೆ. ಇಲ್ಲಿಂದ ಸೈಕಲ್ ರಿಕ್ಷಾದಲ್ಲಿ ಹೋಗಿ. ಕಾರು ಒಳಹೋದರೆ ಫಜೀತಿಯಾಗೋದು ಗ್ಯಾರಂಟಿ’, ಅಂದಿದ್ದ ಓಲಾ ಕಾರು ಚಾಲಕ. ಹೂಂ ಎನ್ನುತ್ತಾ ಆತನಿಗೆ ವಿದಾಯವನ್ನು ಹೇಳಿ ನಾನು ಸೈಕಲ್ ರಿಕ್ಷಾ ಹತ್ತಿಕೊಂಡೆ. ಅದೇ ಭಯಂಕರ ಜನಜಂಗುಳಿ, ಇಕ್ಕಟ್ಟಾದ ಗಲ್ಲಿಗಳು, ಭೂತಬಂಗಲೆಗಳಲ್ಲಿ ಕಾಣಸಿಗುವ ಜೇಡರ ಬಲೆಯಂತಿರುವ, ಕಂಬಗಳಲ್ಲಿ ಸುಸ್ತಾದಂತೆ ಜೋತಾಡುತ್ತಿರುವ ಎಲೆಕ್ಟ್ರಿಕ್ ತಂತಿಗಳು.’ನಿಮ್ಮನ್ನಿಲ್ಲೇ ಬಿಡುತ್ತಿದ್ದೇನೆ. ಇಲ್ಲಿಂದ ಸೈಕಲ್ ರಿಕ್ಷಾದಲ್ಲಿ ಹೋಗಿ. ಕಾರು ಒಳಹೋದರೆ ಫಜೀತಿಯಾಗೋದು ಗ್ಯಾರಂಟಿ’, ಅಂದಿದ್ದ ಓಲಾ ಕಾರು ಚಾಲಕ. ಹೂಂ ಎನ್ನುತ್ತಾ ಆತನಿಗೆ ವಿದಾಯವನ್ನು ಹೇಳಿ ನಾನು ಸೈಕಲ್ ರಿಕ್ಷಾ ಹತ್ತಿಕೊಂಡೆ. ಅದೇ ಭಯಂಕರ ಜನಜಂಗುಳಿ, ಇಕ್ಕಟ್ಟಾದ ಗಲ್ಲಿಗಳು, ಭೂತಬಂಗಲೆಗಳಲ್ಲಿ ಕಾಣಸಿಗುವ ಜೇಡರ ಬಲೆಯಂತಿರುವ, ಕಂಬಗಳಲ್ಲಿ ಸುಸ್ತಾದಂತೆ ಜೋತಾಡುತ್ತಿರುವ ಎಲೆಕ್ಟ್ರಿಕ್ ತಂತಿಗಳು.