Connect with us

Hi, what are you looking for?

Diksoochi News

ಕರಾವಳಿ

ಪಡುಬಿದ್ರಿ: ನಿಲ್ಲಿಸಿದ್ದ ಟಿಪ್ಪರನ್ನು ಎಗರಿಸಿದ ಖದೀಮರು

0

ಪಡುಬಿದ್ರಿ: ಮಂಗಳೂರಿನ ಗಂಜಿಮಠದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ವಿಪರೀತ ಮಳೆಯಿಂದಾಗಿ ಕಳೆದ 2 ವಾರಗಳಿಂದ ನಿಲ್ಲಿಸಲಾಗಿತ್ತು. ಅಲ್ಲಿನ ಕೆಲಸಕ್ಕಾಗಿ ಬಂದಿದ್ದ 5 ಟಿಪ್ಪರ್ ಹಾಗೂ 1 ಜೆ.ಸಿ.ಬಿ.ಯನ್ನು ಕಾಪು ತಾಲೂಕು ಸಾಂತೂರು ಗ್ರಾಮ ಮುದರಂಗಡಿಯ ಅಳುಂಬೆ ಎಂಬಲ್ಲಿರುವ ಡಾಂಬಾರು ಪ್ಲಾಂಟ್‌‌ನ ಕಂಪೌಂಡ್‌‌ನ ಒಳಗಡೆ ನಿಲ್ಲಿಸಿದ್ದಾರೆ. ಅಲ್ಲಿ ನಿಲ್ಲಿಸಿದ 5 ಟಿಪ್ಪರುಗಳ ಪೈಕಿ KA-20-C-6741 ನೇ ನಂಬರ್ ನ ಟಿಪ್ಪರನ್ನು ಕಳ್ಳರು ಕಳವುಗೈದಿದ್ದಾರೆ. ಟಿಪ್ಪರಿನ ಅಂದಾಜು ಮೌಲ್ಯ ರೂ 8,00,000/- ಆಗಿದೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

0 ದುಬೈ : ದುಬೈನಂತಹ ಮರುಭೂಮಿಯ ನಾಡಿನಲ್ಲಿ ಕಾಡು ಬೆಳೆಸಲು ಸಾಧ್ಯ ಎಂಬ ಸಂದೇಶ ವಿಶ್ವಕ್ಕೆ ನೀಡೋಣ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ, ಫಾರೆಸ್ಟರ್ ಕ್ರಿಯೇಟರ್ಸ್‌ನ ಸಂಸ್ಥಾಪಕ ಪರಿಸರ ತಜ್ಞ ಡಾ.ಆರ್.ಕೆ.ನಾಯರ್...

ಸಿನಿಮಾ

0 ಬೆಂಗಳೂರು : ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ , ಅವರ ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿಗೆ 6 ದಿನ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ...

error: Content is protected !!