Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಜುಗಾರಿ ಆಟದಲ್ಲಿ ನಿರತರಾಗಿದ್ದ ಏಳು ಮಂದಿ ಪೊಲೀಸ್ ವಶಕ್ಕೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಹಣ ಪಣವಾಗಿಟ್ಟು ಜುಗಾರಿ ಆಡುತ್ತಿದ್ದ 7 ಮಂದಿಯನ್ನು ಹೆಬ್ರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬ್ರಿ ತಾಲೂಕು ‌ಕುಚ್ಚೂರು ಗ್ರಾಮದ ಮಾತ್ಕಲ್ಲು ಎಂಬಲ್ಲಿ ಜೂ. 20ರಂದು ಆಟವಾಡುತ್ತಿದ್ದ ವಸಂತ (37), ಕೃಷ್ಣ (52), ಡೆನ್ನಿಸ್ (56), ರಾಘವೇಂದ್ರ (33), ವಿಕಾಶ್ (33), ಅಶೋಕ್ (38), ಹಾಗೂ ರವಿ (27) ಅವರನ್ನು ಎಸ್‌ಐ ಮಹೇಶ್‌ ಟಿ.ಎಂ. ತಂಡ ವಶಕ್ಕೆ ಪಡೆದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!