ಜಿ.ವಿ.ಭಟ್, ನಡುಭಾಗ
೨೩-೬-೨೧, ಬುಧವಾರ, ತ್ರಯೋದಶಿ, ಚತುರ್ದಶಿ, ಅನುರಾಧಾ
ಹಣಕಾಸಿನ ತೊಂದರೆ. ಸಾಲಬಾಧೆ. ಲಕ್ಷ್ಮಿಯ ಭಜಿಸಿ.
Advertisement. Scroll to continue reading.
ಉತ್ತಮ ದಿನ. ಕಾರ್ಯ ಸಿದ್ಧಿ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಮನೆಯಲ್ಲಿ ನೆಮ್ಮದಿ. ನಾಗಾರಾಧನೆ ಮಾಡಿ.
ಈ ದಿನ ಸಂತಸದಿಂದ ಕಳೆಯುವಿರಿ. ಆರ್ಥಿಕ ಲಾಭ. ವಿಷ್ಣುವ ನೆನೆಯಿರಿ.
ಲಾಭ ಸಿಗಲಿದೆ. ಮನೆಯಲ್ಲಿ ಶಾಂತಿಯ ವಾತಾವರಣ. ಕುಲದೇವರ ನೆನೆಯಿರಿ.
Advertisement. Scroll to continue reading.
ಕೆಲಸದಲ್ಲಿ ಶ್ರದ್ಧೆ ಇರಲಿ. ಸಕಾರಾತ್ಮಕವಾಗಿ ಯೋಚಿಸಿ. ದೇವಿಯ ಸ್ಮರಿಸಿ.
ಆರ್ಥಿಕ ಲಾಭ. ಶ್ರಮ ಹೆಚ್ಚಿಸಿ. ಗುರುವ ನೆನೆಯಿರಿ.
ಕುಟುಂಬದಲ್ಲಿ ಸಂತಸದ ವಾತಾವರಣ. ನೆಮ್ಮದಿ ಪ್ರಾಪ್ತಿ. ನಾಗಾರಾಧನೆ ಮಾಡಿ.
ಮಾನಸಿಕ ಒತ್ತಡ. ಕ್ಲೇಶ. ಚಂಚಲ ಮನಸ್ಸನ್ನು ನಿಗ್ರಹಿಸಿಕೊಳ್ಳಿ. ಹನುಮನ ಭಜಿಸಿ.
Advertisement. Scroll to continue reading.
ಮನೆಯಲ್ಲಿ ಉತ್ತಮ ವಾತಾವರಣ. ಲಾಭ. ಗಣಪನ ಭಜಿಸಿ.
ಕಾರ್ಯ ಸಿದ್ಧಿ. ಅಧಿಕ ಲಾಭ. ಲಕ್ಷ್ಮಿಯ ಭಜಿಸಿ.
ಅನಾರೋಗ್ಯ ಕಾಡುವ ಸಾಧ್ಯತೆ. ಆರೋಗ್ಯದತ್ತ ಕಾಳಜಿ ವಹಿಸಿ. ವಿಶ್ರಾಂತಿ ಅಗತ್ಯ. ಮೃತ್ಯುಂಜಯನ ಆರಾಧಿಸಿ.
Advertisement. Scroll to continue reading.
In this article:astrology, daily horoscope, diksoochi Tv, diksoochi udupi, Diksoochinews, jyothishya
Click to comment