ಜಿ.ವಿ.ಭಟ್, ನಡುಭಾಗ
೩-೭-೨೦೨೧, ಶನಿವಾರ, ನವಮಿ, ರೇವತಿ
ಸಂಗಾತಿಯೊಂದಿಗೆ ಜಗಳ, ತಾಳ್ಮೆ ವಹಿಸಿ. ನಾಗಾರಾಧನೆ ಮಾಡಿ.

ಅನಾರೋಗ್ಯ ಕಾಡಲಿದೆ. ಖರ್ಚು ವೆಚ್ಚವೂ ಹೆಚ್ಚು. ಮೃತ್ಯುಂಜಯ ಮಂತ್ರ ಪಠಿಸಿ.
ಕೆಲಸದ ಕಡೆ ಗಮನವಿರಲಿ. ತಾಳ್ಮೆಯಿಂದ ವ್ಯವಹರಿಸಿ. ಶಿವನ ಆರಾಧಿಸಿ.
ಕೆಲಸದೊತ್ತಡ ಹೆಚ್ಚು. ತಾಳ್ಮೆ ಅಗತ್ಯ. ದೇವಿಯ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವುದು ಉತ್ತಮ. ಇಲ್ಲವಾದಲ್ಲಿ ಸಂಬಂಧದಲ್ಲಿ ಬಿರುಕು. ವಿಷ್ಣುವನ್ನು ಆರಾಧಿಸಿ.

ಕೆಲಸದಲ್ಲಿ ಎಚ್ಚರಿಕೆ ಅಗತ್ಯ. ಶ್ರದ್ಧೆ ಇರಲಿ. ದುರ್ಗೆಯ ನೆನೆಯಿರಿ.
ಮಾನಸಿಕ ಕಿರಿ ಕಿರಿ. ತಾಳ್ಮೆ ಅತೀ ಅಗತ್ಯ. ಕೆಲಸದೊತ್ತಡ ಬೇಡ. ರಾಮನ ನೆನೆಯಿರಿ.
ಸಂಗಾತಿಯೊಂದಿಗೆ ಮುನಿಸು. ಖರ್ಚು ವೆಚ್ಚ ಹೆಚ್ಚು. ಲಕ್ಷ್ಮಿಯ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮ. ಮನೆಯಲ್ಲೂ ನೆಮ್ಮದಿ. ಗುರುವ ನೆನೆಯಿರಿ.

ಅನಾರೋಗ್ಯ. ವಿಶ್ರಾಂತಿ ಅಗತ್ಯ. ಹನುಮನ ಭಜಿಸಿ.
ವ್ಯಾಪಾರ ವ್ಯವಹಾರದಲ್ಲಿ ತಾಳ್ಮೆ ಇರಲಿ. ಯೋಚಿಸಿ ಹೆಜ್ಜೆ ಇಡಿ. ನವಗ್ರಹ ಸ್ತುತಿಸಿ.
ಸಂಗಾತಿಗೆ ಅನಾರೋಗ್ಯ. ಕೆಲಸದೊತ್ತಡ. ಗಣಪನ ನೆನೆಯಿರಿ.

