Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ವತಿಯಿಂದ ಕಿಟ್ ವಿತರಣೆ

0

ಉಡುಪಿ : ಕೊರಗಜ್ಜ ದೇವಸ್ಥಾನ ಕುಕ್ಕೆಹಳ್ಳಿ ವತಿಯಿಂದ 4 ನೇ ವಿಭಾಗದ ಕಿಟ್ ವಿತರಣಾ ಕಾರ್ಯಕ್ರಮ ಪಾಡಿಗಾರ್ ಗ್ರಾಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೊರಗಜ್ಜ ದೈವಸ್ಥಾನ ಧರ್ಮದರ್ಶಿ ಕೃಷ್ಣ ಕುಲಾಲ್, ಕೊರಗಜ್ಜ ಸೇವಾ ಸಮಿತಿಯ ವಿನೋದ್ ಶೆಟ್ಟಿ, ನವೀನ್ ಪಾತ್ರಿ ರವಿ ಮೊದಲಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!